50ನೇ ವಯಸ್ಸಿನಲ್ಲಿ ನೀನಾ ಗುಪ್ತಾ ಮದುವೆಯಾದಾಗ ಹೇಗಿತ್ತು ಮಗಳ ರಿಯಾಕ್ಷನ್‌?

Suvarna News   | Asianet News
Published : Jan 29, 2021, 04:19 PM IST

ಬಾಲಿವುಡ್‌ನ ನಟಿ ನೀನಾ ಗುಪ್ತಾ ತನ್ನ 50ನೇ ವಯಸ್ಸಿನಲ್ಲಿ  ಮತ್ತೆ ಪ್ರೀತಿಯನ್ನು ಕಂಡುಕೊಂಡರು ಮತ್ತು ಮದುವೆಯಾಗಲು ನಿರ್ಧರಿಸಿದರು. ಇದಕ್ಕೆ ಮಗಳು ಮಸಾಬಾ ಗುಪ್ತಾ ಹೇಗೆ ಪ್ರತಿಕ್ರಿಯಿಸಿದರು ಗೊತ್ತಾ? ಸಂದರ್ಶನದಲ್ಲಿ 50ನೇ ವಯಸ್ಸಿನಲ್ಲಿ ಮದುವೆಯಾಗಲು ಕಾರಣ ಮತ್ತು ಮಗಳು ಅದಕ್ಕೆ ಹೇಗೆ ಪ್ರತಿಕ್ರಿಯಿಸಿದರು ಎಂದು ಬಹಿರಂಗ ಪಡಿಸಿದ್ದಾರೆ ನೀನಾ ಗುಪ್ತಾ.   

PREV
18
50ನೇ ವಯಸ್ಸಿನಲ್ಲಿ ನೀನಾ ಗುಪ್ತಾ ಮದುವೆಯಾದಾಗ ಹೇಗಿತ್ತು ಮಗಳ ರಿಯಾಕ್ಷನ್‌?

ನೀನಾ ಗುಪ್ತಾ 50ನೇ ವಯಸ್ಸಿನಲ್ಲಿ ವಿವಾಹವಾದಾಗ, ಮಗಳು ಮಸಾಬಾ ಗುಪ್ತಾ ಹೇಗೆ ಪ್ರತಿಕ್ರಿಯಿಸಿದರು? ಇಲ್ಲಿದೆ ವಿವರ.

28

ಮದುವೆಯಾಗಿದ್ದ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ನಾಯಕ ವಿವಿಯನ್ ರಿಚರ್ಡ್ಸ್ ಅವರನ್ನು  ಭೇಟಿಯಾದ ನೀನಾ  ಹುಚ್ಚರಂತೆ ಪ್ರೀತಿಸಲು ಪ್ರಾರಂಭಿಸಿದ್ದರು.

38

ನಂತರ ಅವರು ತಮ್ಮ ಮಗಳು ಮಸಾಬಾ ಗುಪ್ತಾಗೆ ಜನ್ಮ ನೀಡಿದರು, ಆದರೆ ನೀನಾ ಹಾಗೂ ವಿವಿಯನ್‌ ಒಟ್ಟಿಗೆ ಇರಲಿಲ್ಲ.

48

2008ರಲ್ಲಿ ನೀನಾ ಗುಪ್ತಾ ಅವರ ಜೀವನದಲ್ಲಿ ಮತ್ತೊಮ್ಮೆ ಪ್ರೀತಿ ಆರಳಿತು. ಅವರು ದೆಹಲಿ ಮೂಲದ ಚಾರ್ಟರ್ಡ್ ಅಕೌಂಟೆಂಟ್ ವಿವೇಕ್ ಮೆಹ್ರಾ ಜೊತೆ ವೈವಾಹಿಕ ಜೀವನವನ್ನು ಪ್ರಾರಂಭಿಸಿದರು. 

58

ಇದಕ್ಕೆ ಮಗಳು ಮಸಾಬಾ ರಿಯಾಕ್ಷನ್‌  ಬಗ್ಗೆ ಮಾತನಾಡುತ್ತಾ, 'ನಾನು ಅವಳಿಗೆ ಏನು ಹೇಳಬೇಕಾಗಿಲ್ಲ. ವಿವೇಕ್ ಮತ್ತು ನಾನು 8-10 ವರ್ಷಗಳಿಂದ ಸುತ್ತಾಡುತ್ತಿದ್ದೆವು. ಅವನು ಮುಂಬಯಿಯಲ್ಲಿರುವ ನನ್ನ ಮನೆಗೆ ಬರುತ್ತಿದ್ದ ಮತ್ತು ನಾನು ಆಗಾಗ್ಗೆ ದೆಹಲಿಗೆ ಹೋಗುತ್ತಿದ್ದೆ,' ಎಂದು ಹೇಳಿದರು. 

68

'ಆದರೆ ಹೌದು, ನಾನು ಮದುವೆಯಾಗಲು ಬಯಸುತ್ತೇನೆ ಎಂದು ಮಸಾಬಾಗೆ ಹೇಳಿದಾಗ,  ಅವಳು ಏಕೆ ಎಂದು ತಿಳಿಯಲು ಬಯಸಿದ್ದಳು. ನೀನು ಈ ಸಮಾಜದಲ್ಲಿ ಬದುಕಬೇಕಾದರೆ ಮದುವೆ ಮುಖ್ಯ. ಇಲ್ಲದಿದ್ದರೆ  ಗೌರವ ಸಿಗುತ್ತಿಲ್ಲ ಎಂದು ಅವಳಿಗೆ ಹೇಳಿದೆ,' ಎಂದರು ನೀನಾ ಗುಪ್ತಾ. 

78

'ಮಸಾಬಾ ನನ್ನನ್ನು ಅರ್ಥಮಾಡಿಕೊಂಡಿದ್ದಾಳೆ. ಮಸಾಬಾ ತನ್ನ ತಾಯಿಯ ಸಂತೋಷಕ್ಕಾಗಿ ಅವಳು ಇಷ್ಟಪಡುತ್ತಾಳೋ, ಇಲ್ಲವೋ ಆದರೂ ಏನು ಬೇಕಾದರೂ ಮಾಡುತ್ತಾಳೆ. ಆದ್ದರಿಂದ ನಾನು ಚಿಂತಿಸಲಿಲ್ಲ. ಆದರೆ ಅದನ್ನು ಹೇಳುವಾಗ ನನಗೆ ಸ್ವಲ್ಪ ವಿಚಿತ್ರ ಅನಿಸಿತ್ತು.' 

88

ಮಸಬಾ ಅವರ ಮುರಿದ ವಿವಾಹದ ಬಗ್ಗೆ ನೀನಾ ಅವರನ್ನು ಕೇಳಿದಾಗ, 'ನನಗೆ ತುಂಬಾ ಬೇಸರವಾಯಿತು. ಆದರೆ ನಾನದನ್ನು ಮರೆಯಬೇಕೆಂದು, ಈಗ ಸರಿಯಾಗಿದ್ದೇನೆ. ಸರಿ ಆಗಲೇ ಬೇಕು ಅಲ್ವಾ? ಏನು ಮಾಡಲಿ? ಜೀವನವು ಮುಂದುವರಿಯಬೇಕು. ಈಗ ಮದುವೆಗಳು ಕುಸಿಯುತ್ತಿವೆ ಏಕೆಂದರೆ ಮಹಿಳೆಯರು ಸಂಪಾದಿಸಲು ಪ್ರಾರಂಭಿಸಿದ್ದಾರೆ' ಎಂದು ಹೇಳಿದ ನಟಿ ನೀನಾ ಗುಪ್ತಾ.

click me!

Recommended Stories