ಮತ್ತೆ ಬೆತ್ತಲಾದ ಪೂನಂ ಪಾಂಡೆ, ಝಲಕ್ ಹರಿಬಿಟ್ಟು ನಿಮ್ಮ ಮನಸ್ಸಿನಲ್ಲಿದ್ದೇನೆ ಎಂದ ನಟಿ!

First Published | May 20, 2024, 7:05 PM IST

ಕ್ಯಾನ್ಸರ್‌ನಿಂದ ಸಾವು ಸುಳ್ಳು ಸುದ್ದಿ ಹರಡಿದ ಬಳಿಕ ಬೋಲ್ಡ್ ನಡೆಗೆ ಕೊಂಚ ಬ್ರೇಕ್ ನೀಡಿದ್ದ ಪೂನಂ ಪಾಂಡೆ ಇದೀಗ ಮತ್ತೆ ಬೆತ್ತಲಾಗಿದ್ದಾರೆ. ಇದರ ಝಲಕ್ ಹರಿಬಿಟ್ಟು, ನೀವು ಪ್ರೀತಿಸಿದರೂ, ದ್ವೇಷಿಸಿದರೂ ನಿಮ್ಮ ಮನಸ್ಸಿನಲ್ಲಿ ನಾನಿದ್ದೇನೆ ಎಂದಿದ್ದಾರೆ. ಪೂನಂ ನಗ್ನ ಝಲಕ್ ಇದೀಗ ಬಾರಿ ವೈರಲ್ ಆಗಿದೆ.
 

ಪ್ರಚಾರಕ್ಕಾಗಿ ಕ್ಯಾನ್ಸರ್‌ನಿಂದ ಸಾವು ಎಂಬ ಸುಳ್ಳು ಸುದ್ದಿ ಬಳಿಕ ತೀವ್ರ ಟೀಕೆಗೆ ಗುರಿಯಾಗಿದ್ದ ವಿವಾದಿತ ಮಾಡೆಲ್ ಕಮ್ ನಟಿ ಪೂನಂ ಪಾಂಡೆ ಮತ್ತೆ ಫಾರ್ಮ್‌ಗೆ ಮರಳಿದ್ದಾರೆ. 
 

ಪೂನಂ ಪಾಂಡೆ ಇದೀಗ ಬೆತ್ತಲಾಗಿದ್ದಾರೆ. ಇದರ ಝಲಕ್ ಹರಿಬಿಟ್ಟಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಪೂನಂ ಪಾಂಡೆ ಬೆತ್ತಲೇ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
 

Tap to resize

ಹಿಂಭಾಗದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದರ ಜೊತೆಗೆ ಟಬ್‌ನಲ್ಲಿರುವ ಫೋಟೋ, ಜೊತೆಗೆ ಮುಖದ ಕ್ಲೋಸ್ ಅಪ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಪೂನಂ ಪಾಂಡೆ ನಗ್ನ ಫೋಟೋಗಳು ಭಾರಿ ವೈರಲ್ ಆಗಿದೆ. ಜೊತೆಗೆ ಭರ್ಜರಿ ಕಮೆಂಟ್ ವ್ಯಕ್ತವಾಗಿದೆ. ಮಳೆ ನಡೆವೆಯೂ ವಾತಾವರಣ ತಾಪಮಾನ ಏರಿಕೆಗೆ ಇದೇ ಕಾರಣ ಎಂದಿದ್ದಾರೆ.
 

ಪೂನಂ ಪಾಂಡೆಯ ಧೈರ್ಯ, ಫೋಟೋ ಕ್ಲಿಕ್ಕಿಸುವ ರೀತಿ ಎಲ್ಲವೂ ಉತ್ತಮವಾಗಿದೆ. ಈ ಫೋಟೋದಲ್ಲಿ ಪೂನಂ ಮತ್ತಷ್ಟು ಹಾಟ್ ಆಗಿದ್ದಾರೆ ಎಂದು ಪ್ರತಿಕ್ರಿಯೆ ವ್ಯಕ್ತವಾಗಿದೆ.
 

ಪೂನಂ ಪಾಂಡೆ ಇತ್ತೀಚೆಗೆ ತಮ್ಮ ಬಾತ್ ರೂಂ ವಿಡಿಯೋ ಲೀಕ್ ಕುರಿತು ಮಾತನಾಡಿದ್ದರು. ತಮ್ಮ ಮಾಜಿ ಬಾಯ್‌ಫ್ರೆಂಡ್ ಬಾತ್ ರೂಂ ವಿಡಿಯೋಗಳನ್ನು ಲೀಕ್ ಮಾಡಿದ್ದರು ಎಂದಿದ್ದರು.

ಮಾಜಿ ಬಾಯ್‌ಫ್ರೆಂಡ್ ನನ್ನ ಮೇಲೆ ಹಲ್ಲೆ ಮಾಡಿ ವಿಡಿಯೋ ಲೀಕ್ ಮಾಡಿದ್ದರು. ಈ ಕಹಿ ಘಟನೆಯನ್ನು ನಾನು ಯಾವತ್ತೂ ಮರೆಯುವುದಿಲ್ಲ ಎಂದು ಪೂನಂ ಹೇಳಿಕೊಂಡಿದ್ದರು.
 

ಪೂನಂ ಪಾಂಡೆ ಇತ್ತೀಚಗೆಷ್ಟೇ ಗರ್ಭಕಂಠ ಕ್ಯಾನ್ಸರ್‌ನಿಂದ ಮೃತಪಟ್ಟಿದ್ದಾರೆ ಎಂದು ತಮ್ಮ ಅಧಿಕೃತ ಖಾತೆಯಿಂದ ಸಂದೇಶ ನೀಡಲಾಗಿತ್ತು. ಆದರೆ ಪ್ರಚಾರಕ್ಕಾಗಿ ಮಾಡಿದ ಈ ಸಾಹಸಕ್ಕೆ ಭಾರಿ ವಿರೋಧ ವ್ಯಕ್ತವಾಗಿತ್ತು.
 

Latest Videos

click me!