ಬಾಯಲ್ಲಿ ನೀರೂರಿಸುವಂತಿದೆ ಪಿಗ್ಗಿ ರೆಸ್ಟೋರೆಂಟ್ ಸೋನಾ ಖಾದ್ಯಗಳು

Published : Mar 27, 2021, 12:16 PM IST

ಹೀಗಿದೆ ನೋಡಿ ಪ್ರಿಯಾಂಕ ಚೋಪ್ರಾ ಅವರ ಸೋನಾ ರೆಸ್ಟೋರೆಂಟ್ ಮೆನು | ಫಾರಿನ್‌ನಲ್ಲಿ ಭಾರತೀಯ ಖಾದ್ಯದ ರುಚಿ ತೋರಿಸಿದ ನಟಿ

PREV
17
ಬಾಯಲ್ಲಿ ನೀರೂರಿಸುವಂತಿದೆ ಪಿಗ್ಗಿ ರೆಸ್ಟೋರೆಂಟ್ ಸೋನಾ ಖಾದ್ಯಗಳು

ನ್ಯೂಯಾರ್ಕ್ ನಗರದದಲ್ಲಿ ನಟಿ ಪ್ರಿಯಾಂಕಾ ಚೋಪ್ರಾ ಅವರ ಹೊಸ ಭಾರತೀಯ ರೆಸ್ಟೋರೆಂಟ್ ಸೋನಾ ವ್ಯವಹಾರಕ್ಕಾಗಿ ಮುಕ್ತವಾಗಿದೆ.

27

ಶುಕ್ರವಾರ ರೆಸ್ಟೋರೆಂಟ್‌ನ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವೀಡಿಯೊವನ್ನು ಹಂಚಿಕೊಳ್ಳಲಾಗಿದ್ದು ನಟಿ ಫೋಟೋ ಶೇರ್ ಮಾಡಿದ್ದಾರೆ.

37

ನಟಿ ತಮ್ಮ ರೆಸ್ಟೋರೆಂಟ್ ಫುಡ್ ಮೆನುಗಳ ಫೋಟೋವನ್ನು ಅಪ್ ಮಾಡಿದ್ದಾರೆ.

47

ಶ್ರೇಷ್ಠ ಭಾರತೀಯ ಆಹಾರಕ್ಕಾಗಿ ಸರಳವಾದ ಹಂಬಲದಿಂದ ಪ್ರಾರಂಭವಾದ ರೆಸ್ಟೋರೆಂಟ್ ನಮ್ಮ ಪ್ರೀತಿಯ ಶ್ರಮ ಎಂದಿದ್ದಾರೆ ನಟಿ

57

ನಿಮ್ಮ ಇಲ್ಲಿ ಕಳೆದ ಸಮಯ ಅವಿಸ್ಮರಣೀಯವಾಗಿಸಲು ನಾವು ಎಲ್ಲಾ ಸುರಕ್ಷತಾ ಮಾರ್ಗಸೂಚಿಗಳನ್ನು ಅನುಸರಿಸುತ್ತಿದ್ದೇವೆ.

67

ನಿಮಗೆ ಸೇವೆ ಸಲ್ಲಿಸಲು ನಾವು ಕಾಯಲು ಸಾಧ್ಯವಿಲ್ಲ. ಎಲ್ಲಾ ವಿವರಗಳಿಗಾಗಿ ಬಯೋದಲ್ಲಿ ಲಿಂಕ್ ಮಾಡಿ ಎಂದು ತಿಳಿಸಿದ್ದಾರೆ ಪಿಗ್ಗಿ

77

ರೆಸ್ಟೋರೆಂಟ್ ಸೋನಾ

ರೆಸ್ಟೋರೆಂಟ್ ಸೋನಾ

click me!

Recommended Stories