Honeymoon Vibes: ಮದುವೆಯಾದ 10 ವರ್ಷಗಳ ನಂತರ ಧರಿಸಲು ಇಲ್ಲಿವೆ ಶ್ರೀವಲ್ಲಿಯಿಂದ 7 ಬ್ಲೌಸ್‌ ಡಿಸೈನ್ಸ್

Published : Apr 09, 2025, 06:16 PM ISTUpdated : Apr 09, 2025, 06:30 PM IST

ರಶ್ಮಿಕಾ ಮಂದಣ್ಣ ಲೇಟೆಸ್ಟ್ ಬ್ಲೌಸ್: ಮದ್ವೆ ಆದ್ಮೇಲೆ ಫ್ಯಾಷನ್ ಮರೆತ್ರೆ? ರಶ್ಮಿಕಾ ಬ್ಲೌಸ್ ಡಿಸೈನ್ಸ್ ನೋಡಿ! ಗಂಡನ ಪ್ರೀತಿ ಪಡೀರಿ.

PREV
18
Honeymoon Vibes: ಮದುವೆಯಾದ 10 ವರ್ಷಗಳ ನಂತರ ಧರಿಸಲು ಇಲ್ಲಿವೆ ಶ್ರೀವಲ್ಲಿಯಿಂದ 7 ಬ್ಲೌಸ್‌ ಡಿಸೈನ್ಸ್
ಹನಿಮೂನ್ ವೈಬ್ಸ್! ಮದ್ವೆ ಆದ್ಮೇಲೆ ಶ್ರೀವಲ್ಲಿ ತರ 7 ಬ್ಲೌಸ್ ಟ್ರೈ ಮಾಡಿ!

ನೀವು ಮದುವೆಯಾಗಿ ಹಲವು ವರ್ಷಗಳೇ ಆಗಿವೆ, ಫ್ಯಾಷನ್‌ನಿಂದ ದೂರವಾಗಿದ್ದೀರಿ ಹಾಗಾಗಿ ಈಗ ನಿಮಗಾಗಿ ನಿಮ್ಮ ವಾರ್ಡ್ರೋಬ್‌ಗೆ ಅತಿ ಹೆಚ್ಚು ಬದಲಾವಣೆ ಬೇಕಾಗಿದೆ. ಇಂದು ನಾವು ನಿಮಗಾಗಿ ರಶ್ಮಿಕಾ ಮಂದಣ್ಣ ಅವರ ಅತ್ಯುತ್ತಮ ಮತ್ತು ಆಕರ್ಷಕ ಬ್ಲೌಸ್ ವಿನ್ಯಾಸಗಳನ್ನು ತಂದಿದ್ದೇವೆ.

28
ರಶ್ಮಿಕಾ ಮಂದಣ್ಣ ಅವರ ಬ್ಲೌಸ್ ಡಿಸೈನ್ಸ್

ರಶ್ಮಿಕಾ ಮಂದಣ್ಣ ಅವರ ಈ ಬ್ಲೌಸ್ ವಿನ್ಯಾಸಗಳಿಂದ ನೀವು ಖಂಡಿತವಾಗಿಯೂ ಸ್ಫೂರ್ತಿ ಪಡೆಯಬೇಕು. ಇದರಿಂದ ನಿಮ್ಮ ಮದುವೆಯಾದ 10 ವರ್ಷಗಳ ನಂತರವೂ ನಿಮ್ಮ ಲುಕ್ ಸ್ಮಾರ್ಟ್ ಮತ್ತು ಗ್ಲಾಮರಸ್ ಆಗಿ ಕಾಣಿಸಿಕೊಳ್ಳಬಹುದು. ಸುಂದರವಾದ ರವಿಕೆಯಲ್ಲಿ, ನಿಮ್ಮ ನೋಟವು ಇತರರಿಗಿಂತ ಎದ್ದು ಕಾಣುತ್ತದೆ ಮತ್ತು ನಿಮ್ಮ ಪತಿ ಕೂಡ ನಿಮ್ಮ ಕಡೆಗೆ ಆಕರ್ಷಿತರಾಗುತ್ತಾರೆಂಬುದರಲ್ಲಿ ಅನುಮಾನವಿಲ್ಲ. 

38
ಹೆವಿ ಪರ್ಲ್ ಎಂಬ್ರಾಯ್ಡರಿ ವರ್ಕ್ ಬ್ಲೌಸ್

ಈ ಡಿಸೈನರ್ ಹೆವಿ ಪರ್ಲ್ ಎಂಬ್ರಾಯ್ಡರಿ ವರ್ಕ್ ಬ್ಲೌಸ್ ಟ್ರೆಂಡಿ ಆಗಿದೆ. ಸಮ್ಮರ್ ಸೀಸನ್ ಗೆ ಐವರಿ ಸೀರೆಗೆ ಈ ತರ ಫ್ಯಾನ್ಸಿ ಟಾಸಲ್ಸ್ ವರ್ಕ್ ಬ್ಲೌಸ್ ಹಾಕೊಳ್ಳಿ. ರಶ್ಮಿಕಾ ತರ ಸ್ವೀಟ್ ಹಾರ್ಟ್ ನೆಕ್ ಟ್ರೈ ಮಾಡಿ.

48
ಪ್ರಿಂಟೆಡ್ ವರ್ಕ್ ನೂಡಲ್ ಸ್ಟ್ರಾಪ್ ಬ್ಲೌಸ್ ಡಿಸೈನ್

ಮನೇಲಿ ಮದ್ವೆ ಇದ್ರೆ ಪ್ಲೇನ್ ಸ್ಯಾಟಿನ್ ಲೇಹೆಂಗಾ ತಗೊಂಡಿದ್ರೆ ಈ ತರ ಪ್ರಿಂಟೆಡ್ ವರ್ಕ್ ನೂಡಲ್ ಸ್ಟ್ರಾಪ್ ಬ್ಲೌಸ್ ಟ್ರೈ ಮಾಡಿ. ಫ್ಲೋರಲ್ ಪ್ರಿಂಟ್ ಲೈಟ್ ಎಂಬ್ರಾಯ್ಡರಿ ಇರುತ್ತೆ. ಈ ಬ್ಲೌಸ್ ಅಲ್ಲಿ ನೀವು ಸ್ಟೈಲಿಶ್ ಆಗಿ ಕಾಣ್ತೀರಾ.

58
ಡೀಪ್ ನೆಕ್ ಥ್ರೆಡ್ ಎಂಬ್ರಾಯ್ಡರಿ ಬ್ಲೌಸ್ ಡಿಸೈನ್

ಈ ತರ ಬ್ಲೌಸ್ ರೆಡಿಮೇಡ್ ತಗೊಳ್ಳಿ ಇಲ್ಲಾ ಟೈಲರ್ ಹತ್ರ ಹೊಲಿಸ್ಕೊಳ್ಳಿ. ಈ ಡೀಪ್ ನೆಕ್ ಥ್ರೆಡ್ ಎಂಬ್ರಾಯ್ಡರಿ ಬ್ಲೌಸ್ ಹಾಕೊಂಡ್ರೆ ನಿಮ್ ಗಂಡ ನಿಮ್ನ್ನ ಹೊಗಳ್ದೆ ಇರಲ್ಲ. ಗೋಟಾ ಲೇಸ್ ಇರೋದ್ರಿಂದ ನೆಕ್ಲೆಸ್ ಬೇಡ.

68
ಬ್ರಾಲೆಟ್ ಸ್ಟ್ರಾಪಿ ಪ್ಲೇನ್ ಸಿಲ್ಕ್ ಬ್ಲೌಸ್

ಪ್ಲೇನ್ ಸಿಲ್ಕ್ ಸೀರೆಗೆ ಈ ತರ ಬ್ರಾಲೆಟ್ ಸ್ಟೈಲ್ ಸ್ಟ್ರಾಪಿ ಬ್ಲೌಸ್ ಬೆಸ್ಟ್. ಈ ಬ್ಲೌಸ್ ಹಾಕೊಂಡ್ಮೇಲೆ ನಿಮ್ ಲುಕ್ ಚಿಂದಿ ಆಗಿರುತ್ತೆ. ಹೇರ್ ಸ್ಟೈಲ್ ಕರ್ಲ್ ಮಾಡಿ ಹೈ ಪೋನಿ ಹಾಕಿ, ಮೇಕಪ್ ನ್ಯೂಡ್ ಆಗಿ ಇರಲಿ.

78
ಶಿಮರಿ ವರ್ಕ್ ಪ್ಯಾಡೆಡ್ ಬ್ಲೌಸ್ ಡಿಸೈನ್

ಈ ಬ್ಲೌಸ್ ಮೇಲೆ ಲೈಟ್ ಶಿಮರ್ ಇದೆ. ರಶ್ಮಿಕಾ ಮಂದಣ್ಣ ಟ್ರೆಡಿಷನಲ್ ಅಜರಖ್ ಸೀರೆ ಜೊತೆ ಹಾಕೊಂಡಿದಾರೆ. ಈ ಕಾಂಬಿನೇಷನ್ ಸೂಪರ್ ಆಗಿದೆ. ಕಲರ್ಫುಲ್ ಕುಂದನ್ ನೆಕ್ಲೆಸ್ ಹಾಕೊಳ್ಳಿ.

88
ಸಿತಾರಾ ವರ್ಕ್ ಸ್ವೀಟ್ ಹಾರ್ಟ್ ನೆಕ್ ಬ್ಲೌಸ್ ಡಿಸೈನ್

ಸಿತಾರಾ ವರ್ಕ್ ಬ್ಲೌಸ್ ಟ್ರೆಂಡಿ ಆಗಿದೆ. ನಿಮ್ ಇಷ್ಟದ ಸೀರೆ ಜೊತೆ ಹಾಕ್ಕೊಳ್ಳಿ. ಸಿಲ್ವರ್ ಚೋಕರ್ ನೆಕ್ಲೆಸ್ ಹಾಕಿ. ಮೇಕಪ್ ಬೋಲ್ಡ್ ಆಗಿ ಇರಲಿ, ಫಂಕಿ ಸೈಡ್ ಬನ್ ಟ್ರೈ ಮಾಡಿ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories