ಜೆನ್‌ ಜೀ ತಾರೆಗಳ ಲೋ ಕಟ್‌ ಡ್ರೆಸ್ ಟ್ರೆಂಡ್: ದಿಶಾ, ರುಕ್ಮಿಣಿ, ಅನೀತ್ ಪಡ್ಡಾ ಫೋಟೋಗಳು ವೈರಲ್!

Published : Sep 08, 2025, 12:59 PM IST

ಈ ಲೋ ಕಟ್‌ ಡ್ರೆಸ್‌ ಅಂದರೆ ಮುಂಭಾಗ ಡೀಪ್‌ ಕಟ್‌ ಇರುವ ಎ ದೆ ಸೀಳು ತೋರಿಸಿ ಸೌಂದರ್ಯಕ್ಕೆ ಮಾದಕತೆ ದಯಪಾಲಿಸುವ ಉಡುಗೆ. ಈ ಡ್ರೆಸ್‌ ನಾರ್ಮಲ್‌ ಕ್ಲೀವಿಯೆಜ್‌ ಡ್ರೆಸ್‌ಗಳಿಗಿಂತ ಕೊಂಚ ಭಿನ್ನ, ಸಭ್ಯ.

PREV
15

ದಿಶಾ ಪಟಾನಿ ಎಂಬ ಬಾಲಿವುಡ್‌ ಚೆಲುವೆಯ ಲೇಟೆಸ್ಟ್ ಫೋಟೋಗಳು ಬಾಲಿವುಡ್‌ನಲ್ಲಿ ಬಿರುಗಾಳಿ ಎಬ್ಬಿಸಿವೆ. ಲೋ ಕಟ್‌ ಡ್ರೆಸ್‌ನಲ್ಲಿ ಬೋಲ್ಡ್‌ ಮತ್ತು ಗ್ಲಾಮರಸ್‌ ಆಗಿ ಮಿಂಚಿದ್ದಾರೆ. ಕಡುಗೆಂಪು ಬಣ್ಣದ ಈ ಡ್ರೆಸ್‌ ಅವರ ಸೌಂದರ್ಯವನ್ನು ಎದ್ದು ಕಾಣಿಸಿದೆ.

25

ಇನ್ನೊಂದೆಡೆ ಮೊನ್ನೆ ಮೊನ್ನೆ ತನಕ ‘ಸಪ್ತಸಾಗರ’ದ ಪುಟ್ಟಿಯಾಗಿ ಅಮಾಯಕ ನಗೆ ಬೀರುತ್ತಿದ್ದ ರುಕ್ಮಿಣಿ ವಸಂತ್‌ ಏಕಾಏಕಿ ಲೋ ಕಟ್‌ ಡ್ರೆಸ್‌ನಲ್ಲಿ ಅಲ್ಟ್ರಾ ಮಾಡರ್ನ್‌ ಆಗಿ ಮಿಂಚಿದ್ದಾರೆ.

35

ಕಾಂತಾರ, ಟಾಕ್ಸಿಕ್‌, ಪ್ರಶಾಂತ್‌ ನೀಲ್ ಅವರ ಚಿತ್ರವೂ ಸೇರಿದಂತೆ ವರ್ಲ್ಡ್‌ ಲೆವೆಲ್‌ ಸಿನಿಮಾಗಳಲ್ಲಿ ನಾಯಕಿಯಾಗಿ ಮೆರೆಯುತ್ತಿರುವ ರುಕ್ಕು, ಇದೀಗ ತನ್ನ ಲೆವೆಲ್ ಬದಲಾಗಿದ್ದನ್ನು ಈ ಮೂಲಕ ತೋರಿಸುತ್ತಿದ್ದಾರೆ.

45

ಮತ್ತೊಂದೆಡೆ ಇಂಡಸ್ಟ್ರಿಯಲ್ಲಿ ಚಂಡಮಾರುತದಂತೆ ನುಗ್ಗಿಬಂದ ‘ಸಯ್ಯಾರ’ ಸಿನಿಮಾ ನಾಯಕಿ ಅನೀತ್‌ ಪಡ್ಡಾ ಬಿಳಿ ಬಣ್ಣದ ಲೋ ಕಟ್ ಉಡುಗೆಯಲ್ಲಿ ಬಿಂದಾಸ್ ಆಗಿ ಮೋಡಿ ಮಾಡಿದ್ದಾರೆ.

55

ಅಷ್ಟಕ್ಕೂ ಈ ಲೋ ಕಟ್‌ ಡ್ರೆಸ್‌ ಅಂದರೆ ಮುಂಭಾಗ ಡೀಪ್‌ ಕಟ್‌ ಇರುವ ಎ ದೆ ಸೀಳು ತೋರಿಸಿ ಸೌಂದರ್ಯಕ್ಕೆ ಮಾದಕತೆ ದಯಪಾಲಿಸುವ ಉಡುಗೆ. ಈ ಡ್ರೆಸ್‌ ನಾರ್ಮಲ್‌ ಕ್ಲೀವಿಯೆಜ್‌ ಡ್ರೆಸ್‌ಗಳಿಗಿಂತ ಕೊಂಚ ಭಿನ್ನ, ಸಭ್ಯ. ಜೆನ್‌ ಜೀಗಳ ಕಂಫರ್ಟ್‌ ಲೂಸ್‌ ಫಿಟ್‌ಗಳ ನಡುವೆಯೂ ಈ ಲೋ ಕಟ್‌ ಡ್ರೆಸ್‌ ಗಳು ಆಕರ್ಷಣೆ ಗಿಟ್ಟಿಸಿಕೊಳ್ಳುತ್ತಿವೆ.

Read more Photos on
click me!

Recommended Stories