ತಮಿಳು ಸಿನಿಮಾದ ದೊಡ್ಡ ನಿರ್ದೇಶಕ ಅಂದ್ರೆ ಶಂಕರ್. ಜೆಂಟಲ್ ಮ್ಯಾನ್ ಸಿನಿಮಾ ಮಾಡಿ ಗೆದ್ದ ನಿರ್ದೇಶಕ ಅಂತ ಕಾಲಿವುಡ್‌ನಲ್ಲಿ ಹೆಸರು ಮಾಡಿದ್ರು. ಆಮೇಲೆ, ಕಾದಲನ್, ಇಂಡಿಯನ್, ಜೀನ್ಸ್, ಮುದಲ್ವನ್, ಅನ್ಯನ್ ಅಂತ ಸೂಪರ್ ಹಿಟ್ ಸಿನಿಮಾಗಳನ್ನ ಮಾಡಿದ್ರು. ಆದ್ರೆ, ಕೊನೆಯದಾಗಿ ಮಾಡಿದ ಇಂಡಿಯನ್ 2, ಗೇಮ್ ಚೇಂಜರ್ ಸಿನಿಮಾಗಳಿಗೆ ಹೆಚ್ಚು ಪ್ರತಿಕ್ರಿಯೆ ಸಿಕ್ಕಿಲ್ಲ.