ಸ್ಲೀವ್ಲೆಸ್ನಲ್ಲಿ ಖಂಡಗಳನ್ನು ತೋರಿಸಿದ್ದಾರೆ ಆದ್ರೆ ಸಿಕ್ಸ್ ಪ್ಯಾಕ್ ತೋರಿಸಿಲ್ಲ. ರಾಜಮೌಳಿ ಸಿನಿಮಾ ಪ್ಯಾನ್ ವರ್ಲ್ಡ್ ಸಿನಿಮಾ, ಅಡ್ವೆಂಚರ್ ಮೂವಿ ಆಗಿರೋದ್ರಿಂದ ಶರ್ಟ್ ಬಿಚ್ಚಬೇಕಾಗುತ್ತೆ. ಮಹೇಶ್ ಸಿಕ್ಸ್ ಪ್ಯಾಕ್ ಮಾಡಿದ್ರೆ ಹಾಲಿವುಡ್ ಹೀರೋಗಳನ್ನೂ ಮೀರಿಸಿ ಕಾಣ್ತಾರೆ ಅಂತಾರೆ ಫ್ಯಾನ್ಸ್.