ಬಾಲಕೃಷ್ಣ ನಿರೂಪಕರಾಗಿರೋ 'ಅನ್‌ಸ್ಟಾಪಬಲ್' ಶೋ. ಓಟಿಟಿ ವೇದಿಕೆ 'ಆಹಾ'ದಲ್ಲಿ ಪ್ರಸಾರವಾಗ್ತಿದೆ. ನಾಲ್ಕು ವರ್ಷಗಳಿಂದ ಶೋ ನಡೀತಿದೆ. ಈಗ ನಾಲ್ಕನೇ ಸೀಸನ್. ಸಿಎಂ ಚಂದ್ರಬಾಬು ನಾಯ್ಡು, ವೆಂಕಟೇಶ್, ಪವನ್ ಕಲ್ಯಾಣ್, ಪ್ರಭಾಸ್, ಮಹೇಶ್ ಬಾಬು, ಅಲ್ಲು ಅರ್ಜುನ್, ನಾನಿ, ಶರ್ವಾನಂದ್, ಸೂರ್ಯ, ದುಲ್ಕರ್ ಸಲ್ಮಾನ್, ಗೋಪಿಚಂದ್, ನವೀನ್ ಪೊಲಿಶೆಟ್ಟಿ, ಶ್ರೀಲೀಲಾ, ವಿಶ್ವಕ್ ಸೇನ್, ಸಿದ್ದು ಜೊನ್ನಲಗಡ್ಡ ಸೇರಿದಂತೆ ಹಲವು ಸ್ಟಾರ್‌ಗಳು ಬಂದಿದ್ದಾರೆ. ರಾಮ್ ಚರಣ್ ಎಪಿಸೋಡ್ ಮುಂದಿನ ವಾರ ಪ್ರಸಾರವಾಗಲಿದೆ.