ದಿಯಾರ ಮನೆಯಲ್ಲಿ ನೆಡೆದ ಈ ಮದುವೆಯಲ್ಲಿ ಕ್ಲೋಸ್ ಫ್ರೆಂಡ್ಸ್ ಮತ್ತು ಫ್ಯಾಮಿಲಿ ಮೆಂಬರ್ಸ್ ಹಾಜರಿದ್ದರು.
undefined
ಸೆಲೆಬ್ರೆಟಿಗಳಾದ ಜಾಕಿ ಭಾಗ್ನಾನಿ ಮತ್ತು ಅದಿತಿ ರಾವ್ ಹೈದರ್ ಸಹ ಸಮಾರಂಭದಲ್ಲಿ ಭಾಗಿಯಾದರು.
undefined
ಫೈನ್ಯಾಶಿಯಲ್ ಇನ್ವೆಸ್ಟರ್ ಆಗಿರುವ ವೈಭವ್ ರೇಖಿ ಪಿರಮಲ್ ಫಂಡ್ ಮ್ಯಾನೇಜ್ಮೆಂಟ್‌ನ ಸ್ಥಾಪಕ. ಇವರು ಇಂಡಿಯನ್ ಸ್ಕೂಲ್ ಆಫ್ ಬ್ಯುಸಿನೆಸ್‌ನಲ್ಲಿ ಎಮ್‌ಬಿಎ ಮಾಡಿದ್ದಾರೆ
undefined
ಈ ಮೊದಲು, ವೈಭವ್ ರೇಖಿಯೋಗ ಥೆರಪಿಸ್ಟ್ ಸುನೈನಾ ಅವರ ಜೊತೆ ಮದುವೆಯಾಗಿದ್ದು, ಒಬ್ಬಳುಮಗಳಿದ್ದಾಳೆ.
undefined
ವೈಭವ್‌ಎಕ್ಸ್ ವೈಫ್ ಸುನೈನಾ, ದಿಯಾ ವಿರ್ಜಾ ಹಾಗೂ ರೇಖಿ ಮದುವೆಯ ಬಗ್ಗೆ ಮತನಾಡಿದ್ದಾರೆ.
undefined
'ಹೌದು, ನನ್ನ ಎಕ್ಸ್ ಹಸ್ಬೆಂಡ್ ದಿಯಾಳ ಜೊತೆ ಮದುವೆಯಾಗಿದ್ದಾರೆ. ನನಗೆ ತುಂಬಾ ಮೇಸೇಜ್ ಮತ್ತು ಕಾಲ್ಸ್ ಬರುತ್ತಿದೆ. ಅವುಗಳಲ್ಲಿ ಜನರು ನಾನು ಮತ್ತು ಸಮೈರಾ ಹೇಗಿದ್ದೀವಿ ಎಂದು ಕೇಳುತ್ತಿದ್ದಾರೆ,' ಎಂದಿದ್ದಾರೆ ಸುನೈನಾ.
undefined
'ನನ್ನನ್ನು ನಿಮ್ಮವಳು ಎಂದು ತಿಳಿದು ಕಾಳಜಿ ತೋರಿಸಿದ್ದಕ್ಕಾಗಿ ಫಸ್ಟ್ ನಾನು ನಿಮಗೆ ಥ್ಯಾಂಕ್ಸ್ ಹೇಳಲು ಬಯಸುತ್ತೇನೆ' ಎಂದಿದ್ದಾರೆ ಹಾಗೂ ಅವರ ಮಗಳು ಅಪ್ಪನ ಎರಡನೇ ಮದುವೆಯಲ್ಲಿ ಭಾಗವಹಿಸಿದ್ದಕ್ಕಾಗಿ ಸಂತೋಷ ವ್ಯಕ್ತಪಡಿಸಿದ್ದಾರೆ.
undefined
'ನಾವು ಚೆನ್ನಾಗಿದ್ದೇವೆ. ನನ್ನ ಮಗಳು ತುಂಬಾ ಖುಷಿಯಾಗಿದ್ದಾಳೆ. ಅವಳು ಹೂವುಗಳನ್ನು ಎರುಚುತ್ತಿರುವುದನ್ನು ಕೆಲವು ವಿಡೀಯೋಗಳಲ್ಲಿ ನೋಡಿದೆ. ಮುಂಬೈಯಲ್ಲಿ ನಮಗೆ ಯಾವುದೇ ಫ್ಯಾಮಿಲಿ ಇಲ್ಲ. ಈಗ ಇಲ್ಲಿ ಅವಳ ಫ್ಯಾಮಿಲಿ ಬೆಳೆದಿರುವುದು ಒಳ್ಳೆಯ ವಿಷಯ' ಎಂದು ತಮ್ಮ ಮಾಜಿ ಪತಿ ಮದುವೆಯ ಬಗ್ಗೆ ಸುನೈನಾ ಹೇಳಿದ್ದಾರೆ.
undefined
'ಸಮೈರಾ ಅವಳ ಅಪ್ಪ ಅಮ್ಮನ ಮದುವೆಯಲ್ಲಿ ಸಂತೋಷ ಕಾಣಲಿಲ್ಲ. ಈಗ ಈ ಮದುವೆಯಲ್ಲಿ ಸಂತೋಷ ಕಾಣುತ್ತಾಳೆ ಎಂದು ಖುಷಿಯಾಗುತ್ತಿದೆ' ಎಂದು ಹೇಳಿದ ವೈಭವ್ ರೇಖಿ ಎಕ್ಸ್ ವೈಫ್.
undefined
ಮತ್ತು ದಿಯಾ ಹಾಗೂ ವೈಭವ್ ಮದುವೆಗಾಗಿ ಸುನೈನಾ ಅಭಿನಂದಿಸಿದರು.
undefined