ಇಡ್ಲಿ ಕಡೈ ಚಿತ್ರವನ್ನು ಬರೆದು, ನಿರ್ದೇಶಿಸಿ, ನಟಿಸಿ, ನಿರ್ಮಿಸಿದ್ದಾರೆ. ಆಕಾಶ್ ಬಾಸ್ಕರನ್ ಕೂಡ ಈ ಚಿತ್ರವನ್ನು ಧನುಷ್ ಜೊತೆಗೆ ನಿರ್ಮಿಸಿದ್ದಾರೆ. ಈ ಚಿತ್ರದ ಜೊತೆಗೆ ಧನುಷ್ ನಿರ್ದೇಶನದಲ್ಲಿ ನಿಲವುಕ್ಕು ಎನ್ಮೇಲ್ ಎನ್ನಡಿ ಕೋಪಂ ಚಿತ್ರವೂ ತಯಾರಾಗುತ್ತಿದೆ. ಈಗ ಧನುಷ್ ನಟಿಸುತ್ತಿರುವ ಚಿತ್ರ ಕುಬೇರ. ತಮಿಳು, ತೆಲುಗು, ಹಿಂದಿ ಭಾಷೆಗಳಲ್ಲಿ ಮೂಡಿಬರುತ್ತಿರುವ ಈ ಚಿತ್ರವನ್ನು ಸೇಕರ್ ಕಮ್ಮುಲ ನಿರ್ದೇಶಿಸುತ್ತಿದ್ದಾರೆ.