ಈ ಚಿತ್ರದಲ್ಲಿ ಜಾನ್ವಿ ಕಪೂರ್ ನಾಯಕಿ. ಮೊದಲ ಭಾಗದಲ್ಲಿ ಜಾನ್ವಿ ಒಂದು ಹಾಡಿಗೆ ಮಾತ್ರ ಸೀಮಿತವಾಗಿದ್ದರು. ಹೆಚ್ಚು ಸಂಭಾಷಣೆಗಳಿರಲಿಲ್ಲ. ಹಾಗಾಗಿ ಈ ಸಲ ಎರಡನೇ ಭಾಗದಲ್ಲಿ ಜಾನ್ವಿ ಪಾತ್ರ ಹೆಚ್ಚಿರಲಿದೆಯಂತೆ. ಸೈಫ್ ಅಲಿ ಖಾನ್ ಖಳನಾಯಕ ಪಾತ್ರದ ಬಗ್ಗೆ ಹೇಳಬೇಕಾಗಿಲ್ಲ. ಈ ಚಿತ್ರಕ್ಕೆ ಅನಿರುದ್ ಸಂಗೀತ ನೀಡಿದ್ದಾರೆ. ಶ್ರೀಕಾಂತ್, ಪ್ರಕಾಶ್ ರೈ, ಅಜಯ್, ಮುರಳಿ ಶರ್ಮ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಜೂ.ಎನ್‌ಟಿಆರ್ ಡ್ಯುಯಲ್ ರೋಲ್ ಮಾಡಿದ್ದಾರೆ.