ಈ ಚಿತ್ರ ತೆಲುಗಿನಲ್ಲಿ ಬಿಡುಗಡೆಯಾಗಲಿದ್ದು, ವಿಶ್ವಾದ್ಯಂತ ಬಿಡುಗಡೆ ಮಾಡ್ತಿದ್ದಾರೆ. ನಿಜಾಮ್‌ನಲ್ಲಿ 21 ಕೋಟಿಗೆ (18 ಕೋಟಿ ಅಂತ ಮತ್ತೊಂದು ಮಾತು) ಮಾರಾಟವಾಗಿದೆಯಂತೆ. ಎಪಿ ಯಲ್ಲಿ 51 ಕೋಟಿಗೆ ಮಾರಾಟವಾಗಿದೆ ಅಂತ ಗೊತ್ತಾಗ್ತಿದೆ. ಇದರಲ್ಲಿ ಸೀಡೆಡ್‌ನಲ್ಲಿ 16 ಕೋಟಿ, ಆಂಧ್ರದಲ್ಲಿ 35 ಕೋಟಿ ವ್ಯವಹಾರವಾಗಿದೆ ಅಂತ ಮಾಹಿತಿ. ಆಂಧ್ರದಲ್ಲಿ ಉತ್ತರಾಂಧ್ರ 8.40 ಕೋಟಿ, ಪೂರ್ವ ಗೋದಾವರಿ 6.30 ಕೋಟಿ, ಪಶ್ಚಿಮ 5 ಕೋಟಿ, ಕೃಷ್ಣ 5.60, ಗುಂಟೂರು 7.20, ನೆಲ್ಲೂರು 2.80 ಕೋಟಿ ಬಿಸಿನೆಸ್ ಆಗಿದೆ ಅಂತ ಹೇಳಲಾಗುತ್ತಿದೆ.