1980ರಲ್ಲಿ ಬಿಡುಗಡೆಯಾದ ಈ ಸಿನಿಮಾದಲ್ಲಿ ಚಿರಂಜೀವಿ ಖಳನ ಪಾತ್ರದಲ್ಲಿ ಅದ್ಭುತವಾಗಿ ನಟಿಸಿದ್ದಾರೆ. ಅವರ ದೇಹದ ತುಂಬಾ ಹಾವಿನ ವಿಷ. ಅದರಿಂದ ಹೊರಬರಲಾರದೆ ಚಿರು ನಟನೆ ಕಣ್ಣೀರು ತರಿಸುತ್ತೆ. ಈ ಸಿನಿಮಾದಲ್ಲಿ ಚಿರು, ನರಸಿಂಹರಾಜು, ಮೇನಕ, ರತಿ ಅಗ್ನಿಹೋತ್ರಿ ನಟಿಸಿದ್ದಾರೆ. ನಾಯಕಿ ಮೇನಕ ಬೇರೆ ಯಾರೂ ಅಲ್ಲ, ಇಂದಿನ ಸ್ಟಾರ್ ನಟಿ ಕೀರ್ತಿ ಸುರೇಶ್ ಅವರ ತಾಯಿ.