ದುಬೈನಲ್ಲಿ ಸಿಂಗರ್ ಕಪಲ್ ಹನಿಮೂನ್: ಲಿಪ್‌ಲಾಕ್ ವೈರಲ್

Published : Nov 24, 2020, 10:55 AM ISTUpdated : Nov 24, 2020, 04:53 PM IST

ಬಾಲಿವುಡ್ ಟಾಪ್ ಸಿಂಗರ್ ನೇಹಾ ಕಕ್ಕರ್ ಮದುವೆಯಾಗಿ ದುಬೈನಲ್ಲಿ ಹನಿಮೂನ್ ಎಂಜಾಯ್ ಮಾಡ್ತಿದ್ದಾರೆ. ಇದೀಗ ಕ್ಯೂಟ್ ಸಿಂಗಿಂಗ್ ಜೋಡಿಯ ಲಿಪ್‌ಲಾಕ್ ಫೋಟೋಗಳು ವೈರಲ್ ಆಗಿವೆ

PREV
19
ದುಬೈನಲ್ಲಿ ಸಿಂಗರ್ ಕಪಲ್ ಹನಿಮೂನ್: ಲಿಪ್‌ಲಾಕ್ ವೈರಲ್

ಬಾಲಿವುಡ್‌ನ ಕ್ಯೂಟ್ ಸಿಂಗರ್ ಕಪಲ್‌ ದುಬೈನಲ್ಲಿದ್ದಾರೆ.

29

ನೇಹಾ ಕಕ್ಕರ್ ಮತ್ತಿಉ ರೋಹನ್ ದುಬೈನಲ್ಲಿ ಹನಿಮೂನ್ ಎಂಜಾಯ್ ಮಾಡ್ತಿದ್ದಾರೆ.

39

ಅಲ್ಲಿನ ಡಿನ್ನರ್, ಬ್ರೇಕ್‌ಫಾಸ್ಟ್ ಫನ್ ಎಲ್ಲವನ್ನೂ ಶೇರ್ ಮಾಡ್ತಿದ್ದಾರೆ ನಟಿ.

49

ತಮ್ಮ ಬೆಡ್‌ರೂಂ ರೆಕೊರೇಷನ್ ಫೋಟೋ ಕೂಡಾ ಪೋಸ್ಟ್ ಮಾಡಿದ್ದಾರೆ.

59

ಇದೀಗ ಜೋಡಿಯ ಲಿಪ್ ಲಾಕ್ ಫೋಟೋಗಳು ಎಲ್ಲೆಡೆ ವೈರಲ್ ಆಗಿದೆ.

69

ಇತ್ತೀಚೆಗಷ್ಟೇ ಇಬ್ಬರ ವಿವಾಹ ಆಪ್ತರ ವಲಯದಲ್ಲಿ ಅದ್ಧೂರಿಯಾಗಿ ನಡೆದಿತ್ತು.

79

ಇಬ್ಬರೂ ಟಾಪ್ ಗಾಯಕರಾಗಿದ್ದರು, ನೇಹಾ ಕಕ್ಕರ್‌ಗೆ ಸಿಕ್ಕಾಪಟ್ಟೆ ಫ್ಯಾನ್ಸ್ ಫಾಲೊವರ್ಸ್‌ಗಳಿದ್ದಾರೆ

89

ಲಿಪ್‌ಲಾಕ್ ಫೋಟೋ

ಲಿಪ್‌ಲಾಕ್ ಫೋಟೋ

99

ವಿವಾಹದ ಫೋಟೋಗಳನ್ನು ಫ್ಯಾನ್ಸ್ ಜೊತೆ ಹಂಚಿಕೊಂಡಿದ್ರು ನಟಿ

click me!

Recommended Stories