ಸಲ್ಲೂ ಇನ್ನೂ ಪ್ರೀತಿಸುತ್ತಿದ್ದಾರಾ ಕತ್ರೀನಾನಾ?
First Published | Jul 26, 2020, 5:28 PM ISTಬಾಲಿವುಡ್‌ನ ಸಲ್ಮಾನ್ ಖಾನ್ ಎಕ್ಸ್ ಗರ್ಲ್‌ಫ್ರೆಂಡ್‌ಗಳ ಪಟ್ಟಿ ದೊಡ್ಡದಿದೆ. ಹಲವು ಕೋ ಸ್ಟಾರ್‌ಗಳ ಸಲ್ಲು ಭಾಯ್‌ಯ ಲಿಂಕ್‌ಅಪ್ ಬಗ್ಗೆ ಕೇಳಿದೇವೆ. ಅದರಲ್ಲಿ ಚಿಕನಿ ಚಮೇಲಿ ನಟಿ ಕತ್ರೀನಾ ಕೂಡ ಒಬ್ಬರು. ಸಲ್ಮಾನ್ ಖಾನ್ ಕತ್ರೀನಾ ಕೈಫ್ ಅಫೇರ್ ಸಾಕಷ್ಟು ಕಾಲ ಬಿ ಟೌನ್‌ನಲ್ಲಿ ಸುದ್ದಿ ಮಾಡಿ ಈಗ ಬ್ರೇಕಪ್ ಆಗಿದ್ದಾರೆ. ಆದರೆ ಸಲ್ಮಾನ್ ಖಾನ್ ಇನ್ನೂ ಈ ನಟಿಯನ್ನು ಪ್ರೀತಿಸುತ್ತಿದ್ದಾರಂತೆ . ಹಾಗಂತ ಸುದ್ದಿ ವೈರಲ್ ಆಗಿದೆ. ಕಾರಣ ಕಳೆದ ವರ್ಷ ಬಾಲಿವುಡ್ ನಟಿ ಕತ್ರಿನಾ ಕೈಫ್‌ಗೆ ಸುಮಾರು 2.33 ಕೋಟಿ ಬೆಲೆಯ ಐಷಾರಾಮಿ ರೇಂಜ್ ರೋವರ್ ವೋಗ್ ಎಸ್ಇಯನ್ನು ಗಿಫ್ಟ್ ನೀಡಿದ್ದಾರೆ ದಬಾಂಗ್ ನಟ.