ಪುತ್ರನ ಹುಟ್ಟುಹಬ್ಬಕ್ಕೆ 100ಕ್ಕೂ ಹೆಚ್ಚು ಫೋಟೋ ಶೇರ್ ಮಾಡಿದ ನಟ; ಅರಿಕ್ ಅರ್ಜುನ್ ರಾಮ್‌ಪಾಲ್!
First Published | Jul 19, 2020, 3:16 PM ISTನಟ, ನಿರ್ಮಾಪಕ, ಮಾಡಲ್ ಕಮ್ ಉದ್ಯಮಿ ಅರ್ಜುನ್ ರಾಮ್‌ಪಾಲ್ ಪುತ್ರ ಅರಿಕ್ ಇಂದು 1 ವರ್ಷಕ್ಕೆ ಕಾಲಿಟ್ಟ ಪ್ರಯುಕ್ತ ಇನ್‌ಸ್ಟಾಗ್ರಾಂನಲ್ಲಿ 100 ಹೆಚ್ಚು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಮೂಲಕ ಪುತ್ರನನ್ನು ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ.