ಜಗತ್ತಿನ ಎಲ್ಲಾ ಪ್ರೀತಿಯೂ ಯಶಸ್ವಿಯಾಗುವುದಿಲ್ಲ. ಅದು ಒಂದಷ್ಟು ಖುಷಿ, ಒಂದಷ್ಟು ಬೇಸರವನ್ನು ಬಿಟ್ಟು ಹೋಗುತ್ತದೆ. ಬಾಲಿವುಡ್ ಜಗತ್ತಿನಲ್ಲಿ ಪ್ರೀತಿ ಬ್ರೇಕಪ್‌ನಲ್ಲಿ ಅಂತ್ಯವಾದ ಜೋಡಿಗಳಿವರು!