ನನ್ನ ಬಣ್ಣವೇ + ಪಾಯಿಂಟ್‌; ಬೆಡ್‌ರೂಮ್‌ ವಿಡಿಯೋ ಲೀಕ್ ಬೆನ್ನಲೆ ನಟಿ ವೈಷ್ಣವಿ ಮತ್ತೊಂದು ವಿಡಿಯೋ ವೈರಲ್!

Published : Aug 17, 2023, 11:37 AM IST

ಬೇಬಿ ಸಿನಿಮಾದಲ್ಲಿ ಮಿಂಚುತ್ತಿರುವ ನಟಿ ವೈಷ್ಣವಿ ಚೈತನ್ಯಾ. ನೋಡಲು ಕಪ್ಪಿರುವೆ ಎಂದು ಬೇಸರ ಮಾಡಿಕೊಂಡಾಗ ಸ್ನೇಹಿತರು ಧೈರ್ಯ ಕೊಟ್ಟರಂತೆ. 

PREV
17
ನನ್ನ ಬಣ್ಣವೇ + ಪಾಯಿಂಟ್‌; ಬೆಡ್‌ರೂಮ್‌ ವಿಡಿಯೋ ಲೀಕ್ ಬೆನ್ನಲೆ ನಟಿ ವೈಷ್ಣವಿ ಮತ್ತೊಂದು ವಿಡಿಯೋ ವೈರಲ್!

ಆನಂದ್ ದೇವರಕೊಂಡ ಜೊತೆ ಬೇಬಿ ಸಿನಿಮಾದಲ್ಲಿ ನಟಿಸಿರುವ ವೈಷ್ಣವು ಚೈತನ್ಯಾ ಬಣ್ಣ ತಾರತಮ್ಯದ ಬಗ್ಗೆ ಮಾತನಾಡಿದ್ದಾರೆ. ಜನರು ಕಾಮೆಂಟ್ಸ್‌ಗಿಂತ ತಮ್ಮ ಮನಸ್ಸಿನಲ್ಲಿ ಏನಿತ್ತು ಎಂದು ರಿವೀಲ್ ಮಾಡಿದ್ದಾರೆ. 

27

ವೈಯಕ್ತಿಕವಾಗಿ ನನಗೆ ಕಪ್ಪು ಹುಡುಗಿ ಪಾತ್ರ ಮಾಡುವುದಕ್ಕೆ ತುಂಬಾನೇ ಇಷ್ಟವಾಗುತ್ತದೆ. ಆ ರೀತಿ ಪಾತ್ರ ಯಾರೇ ಮಾಡಿದರೂ ಇಷ್ಟ ಪಡುವೆ. 

37

ಏಕೆಂದರೆ ಡಾರ್ಕ್‌ ಸ್ಕಿನ್‌ ಹೊಂದಿರುವವರ ಮುಖದಲ್ಲಿ ಭಾವನೆಗಳನ್ನು ಸ್ಪಷ್ಟವಾಗಿ ತೋರಿಸಬಹುದು ಸಣ್ಣ ಎಮೋಷನ್‌ ಕೂಡ ಎದ್ದು ಕಾಣಿಸುತ್ತದೆ. 

47

ನನ್ನ ಸ್ನೇಹಿತರ ಗುಂಪಿನಲ್ಲಿ ನಾನೊಬ್ಬಳೆ ನಾಯಕಿಯಾಗಿರುವುದು. ಆದರೂ ಸಹ ನನ್ನ ತ್ವಚೆ ಬಣ್ಣದ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುತ್ತೀನಿ. 

57

ಸದಾ ನಾನು ಕಪ್ಪ ಬಣ್ಣ ಸ್ವಲ್ಪ ಫೇರ್ ಆಗಬೇಕು ಚೆನ್ನಾಗಿ ಕಾಣಿಸಬೇಕು ಅಂತ ನನ್ನ ಮನಸ್ಸು ಹೇಳುತ್ತದೆ. ನನ್ನನ್ನು ಇಷ್ಟ ಪಡುವ ಜನರಿದ್ದರೂ ಈ ಭಾವನೆ ಬರುತ್ತದೆ. 

67


ಈ ವಿಚಾರ ಕೇಳಿದಾಗ ನನ್ನ ಸ್ನೇಹಿತೆ ಆಕೆ ಕೂಡ ನಟಿ ಆದರೂ ನನಗೆ ಸಲಹೆ ಕೊಟ್ಟಳು. ನೀನು ತುಂಬಾ ಬಿಳಿ ಕಲರ್ ಇದ್ದರೆ ನೀನು ಏನೇ ಮಾಡಿದರೂ ಮುಖದಲ್ಲಿ ಭಾವನೆಗಳನ್ನು ಸುಲಭವಾಗಿ ತೋರಸಲು ಆಗುತ್ತಿರಲಿಲ್ಲ. 

77

ನಿನ್ನ ತ್ವಚೆ ಹೀಗೆ ಇರುವುದಕ್ಕೆ ನೀನು ಇಷ್ಟೊಂದು ಹೆಸರು ಮಾಡುತ್ತಿರುವುದು ಹಾಗೂ  ಅದ್ಭುತವಾಗಿ ನಟಿಸುತ್ತಿರುವುದು. ಇರುವ ರೀತಿಯನ್ನು ಒಪ್ಪಿಕೊಳ್ಳಬೇಕು ಏಕೆಂದರೆ ಅದೇ ನಿನ್ನ ಪ್ಲಸ್‌ ಪಾಯಿಂಟ್‌ ಎಂದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories