Dairy Milk ಸಿಲ್ಕ್‌ ರೀತಿ ಸೀರೆ ತೊಟ್ಟ ನಟಿ; ಅಬ್ಬಬ್ಬಾ!! ಬೆಲೆ ಕೇಳಿ ನೀವೂ ಶಾಕ್ ಆಗ್ತೀರಾ...

Published : Aug 17, 2023, 10:57 AM IST

ವೈರಲ್ ಆಯ್ತು ನಟಿ ಅಹಾನ ಕೃಷ್ಣ ಹೊಸ ಫೋಟೋಶೂಟ್. ನಾನು ಪಕ್ಕಾ ದೇಸಿ ಡೈರಿ ಮಿಲ್ಕ್‌ ಎಂದ ನಟಿ....  

PREV
17
Dairy Milk ಸಿಲ್ಕ್‌ ರೀತಿ ಸೀರೆ ತೊಟ್ಟ ನಟಿ; ಅಬ್ಬಬ್ಬಾ!! ಬೆಲೆ ಕೇಳಿ ನೀವೂ ಶಾಕ್ ಆಗ್ತೀರಾ...

ಖ್ಯಾತ ನಟ ಕೃಷ್ಣ ಕುಮಾರ್ ಮತ್ತು ಸಿಂಧು ಕೃಷ್ಣ ಜೇಷ್ಠ ಪುತ್ರಿ ಅಹಾನ ಕೃಷ್ಣ ಹೊಸ ಲುಕ್‌ನಲ್ಲಿ ಮಿಂಚುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್ ಆಗುತ್ತಿದೆ.

27

ನೇರಳೆ ಬಣ್ಣದ ಸೀರೆಯಲ್ಲಿ ಅಹಾನ ಶೂಟ್ ಮಾಡಿಸಿದ್ದು 'ನಾನು ದೇಸಿ ಡೈರಿ ಮಿಲ್ಕ್‌' (Diary Milk) ಎಂದು ಬರೆದುಕೊಂಡಿದ್ದಾರೆ.

37

 ಸೀರೆ ನೋಡಲು ತುಂಬಾ ಸಿಂಪಲ್ ಲುಕ್‌ ನೀಡುತ್ತಿದೆ ಆದರೆ ಬೆಲೆ ಕೇಳಿದರೆ ಶಾಕ್ ಆಗುತ್ತೀರಾ. ಇದೊಂದು ಪಕ್ಕಾ ಡಿಸೈನರ್ ಸೀರೆ.

47

ಹೌದು! PLADEEKSH ಮಾಧುರಿ ಡಿಸೈನರ್‌ ಸೀರೆ ಇದಾಗಿದ್ದು ಸುಮಾರು 53,000 ರೂಪಾಯಿ ಎನ್ನಲಾಗಿದೆ. ಇದರ ಕಲರ್‌ ಬಿಗ್‌ ಹೈಲೈಟ್‌.

57

2014ರಲ್ಲಿ ಮಲಯಾಳಂ (Mollywood) ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಅಹಾನ ಕೃಷ್ಣ ಸುಮಾರು 10 ಸಿನಿಮಾಗಳಲ್ಲಿ ನಟಿಸಿದ್ದಾರೆ. 

67

ಅಲ್ಲದೆ ಸೋಷಿಯಲ್ ಮೀಡಿಯಾ ಸ್ಟಾರ್ ಆಗಿ ಯುಟ್ಯೂಬ್‌ನಲ್ಲಿ 1 ಮಿಲಿಯನ್ ಸಬ್ಸ್ಕ್ರೈಬ್ ಇದ್ದಾರೆ ಹಾಗೂ ಇನ್‌ಸ್ಟಾಗ್ರಾಂನಲ್ಲಿ 2.8 ಮಿಲಿಯನ್ ಫಾಲೋವರ್ಸ್ ಇದ್ದಾರೆ. 

77

ಅಹಾನ ಕೃಷ್ಣ ಜೊತೆ ಮೂವರು ಸಹೋದರಿಯರಿದ್ದಾರೆ. ಇಶಾನಿ, ಊಸಿ ಮತ್ತು ಹನ್ಸಿಕಾ. ಕೃಷ್ಣ ಕುಮಾರ್ ನಾಲ್ಕು ಜನ ಹೆಣ್ಣು ಮಕ್ಕಳು ಸೋಷಿಯಲ್ ಮೀಡಿಯಾ ಸ್ಟಾರ್‌ಗಳು. 

Read more Photos on
click me!

Recommended Stories