ಅಮೀನ್ ತಮ್ಮ ಪೋಸ್ಟ್‌ನಲ್ಲಿ, "ನನ್ನ ತಂದೆ ಸಾಧಕ, ಸಂಗೀತಕ್ಕೆ ಅವರು ನೀಡಿದ ಕೊಡುಗೆ ಮಾತ್ರವಲ್ಲ, ವರ್ಷಗಳಿಂದ ಅವರು ಬೆಳೆಸಿಕೊಂಡ ಮೌಲ್ಯಗಳು, ಗೌರವ ಮತ್ತು ಪ್ರೀತಿಗೂ ಅವರು ಸಾಧಕ. ಅವರ ಬಗ್ಗೆ ಸುಳ್ಳು ಮತ್ತು ಆಧಾರರಹಿತ ವದಂತಿಗಳು ಹರಡುವುದನ್ನು ನೋಡಲು ಬೇಸರವಾಗುತ್ತದೆ. ದಯವಿಟ್ಟು ಇಂತಹ ಸುಳ್ಳು ಸುದ್ದಿ ಹರಡುವುದನ್ನು ನಿಲ್ಲಿಸಿ" ಎಂದು ಬರೆದಿದ್ದಾರೆ.