ಅದೇ ತರ ಪಾರ್ಟ್ ಟೈಮ್ ನಟನಾಗಿ, ಪಾರ್ಟ್ ಟೈಮ್ ರಾಜಕಾರಣಿ ಅಂತ ತನ್ನ ಮೇಲೆ ಬರ್ತಿರೋ ಟೀಕೆಗಳಿಗೆ ಕೂಡ ಪವನ್ ಕಲ್ಯಾಣ್ ಉತ್ತರ ಕೊಟ್ಟಿದ್ದಾರೆ, ನನಗೆ ದುಡ್ಡು ಬೇಕಾಗಿರೋವರೆಗೂ ಆಕ್ಟ್ ಮಾಡ್ತೀನಿ ಅಂತ ಹೇಳಿದ್ದಾರೆ. ಅದೇ ಟೈಮ್‌ನಲ್ಲಿ ತನ್ನ ರಾಜಕೀಯ ಕೆಲಸಗಳಲ್ಲಿ ಯಾವ ಕಾಂಪ್ರಮೈಸ್ ಇರಲ್ಲ ಅಂತ ಗ್ಯಾರಂಟಿ ಆಗಿ ಹೇಳಿದ್ದಾರೆ. ಅವರು ಆಕ್ಟ್ ಮಾಡ್ತಿರೋ ಓಜಿ, ಹರಿ ಹರ ವೀರ ಮಲ್ಲು, ಉಸ್ತಾದ್ ಭಗತ್ ಸಿಂಗ್ ಅಂತ ಸಿನಿಮಾಗಳು ರೆಡಿ ಆಗ್ತಿದೆ.