ಆನ್ ಲೈನ್ ಲೈವ್ ಸ್ಟರೀಮಿಂಗ್ ನಲ್ಲಿ ಎಡವಟ್ಟು ಮಾಡಿದ್ದ ನಿರೂಪಕಿಯನ್ನು ಕೊನೆಗೂ ಸಸ್ಪೆಂಡ್ ಮಾಡಲಾಗಿದೆ. ಆಕಸ್ಮಿಕವೋ ಅಥವಾ ಬೇಕು ಎಂತಲೋ ಗೊತ್ತಿಲ್ಲ.. ಈ ನಿರೂಪಕಿ ತನ್ನ ಎದೆ ಭಾಗವನ್ನು ಪ್ರದರ್ಶನ ಮಾಡಿದ್ದಳು. ವಿಡಿಯೋ ಲೈವ್ ಸ್ಟ್ರೀಮಿಂಗ್ ಸೇವೆ ನೀಡುವ ಟ್ವಿಚ್ ನಿರೂಪಕಿಯನ್ನು ಕೆಲಸದಿಂದ ಸಸ್ಪೆಂಡ್ ಮಾಡಿದೆ. ನಿರೂಪಕಿ ಅಲಿನಿಟಿ ಗೇಮ್ ಶೋ ನಡೆಸಿಕೊಡುವುದರಲ್ಲಿ ತುಂಬಾ ಫೇಮಸ್. ಹೀಗೆ ಗೇಮ್ ಶೋ ಮಾಡುತ್ತ ಮಾಡುತ್ತ 'ಸೌಂದರ್ಯ' ಪ್ರದರ್ಶನ ಮಾಡಿದ್ದು ಅವರಿಗೆ ಮುಳುವಾಗಿದೆ. ಈ ಚಾನಲ್ ಗೆ ಒಂಧು ಮಿಲಿಯನ್ ಗಿಂತಲೂ ಅಧಿಕ ಫಾಲೋವರ್ಸ್ ಇದ್ದಾರೆ. ನಿರೂಪಕಿಯ ಕಾರ್ಯಕ್ಕೆ ಸೋಶಿಯಲ್ಲಿ ಮೀಡಿಯಾದಲ್ಲಿ ತೀವ್ರ ವಿರೋಧ ಬಂದಿತ್ತು. ಜನವರಿ 10, 1988 ರಲ್ಲಿ ಜನಿಸಿದರು. ಕೋಲಂಬಿಯಾ ನಿರೂಪಕಿಯ ತವರು. ನರ್ಸಿಂಗ್ ಡಿಗ್ರಿಯನ್ನು ಮುಗಿಸಿದ್ದಾರೆ. 2014ರಲ್ಲಿಯೇ ಲೈವ್ ಶೋ ನೀಡುವುದನ್ನು ಅಭ್ಯಾಸ ಮಾಡಿಕೊಂಡಿದ್ದರು . ನಿರೂಪಕಿ ಶೋ ಒಂದಕ್ಕೆ ಗಂಟೆಗೆ ಸಾವಿರ ಡಾಲರ್ ವಾರ್ಜ್ ಮಾಡುತ್ತಾರೆ. ಟ್ವಿಚ್ ನಿರೂಪಕಿಯನ್ನು ಸದ್ಯ ಬ್ಯಾನ್ ಮಾಡಿದೆ. Anchor Alinity banned from Twitch for NSFW wardrobe malfunction. A large swath of the Twitch community finally got what it always wanted. Natalia "Alinity" Mogollon is currently suspended from the popular streaming platform. ನಿರೂಪಕಿಯಿಂದ ಬೆಂಕಂತಲೇ ಲೈವ್ ಶೋನಲ್ಲಿ 'ಆ' ಜಾಗ ಪ್ರದರ್ಶನ ಆನ್ ಲೈನ್ ಲೈವ್ ಸ್ಟರೀಮಿಂಗ್ ನಲ್ಲಿ ಎಡವಟ್ಟು ಮಾಡಿದ್ದ ನಿರೂಪಕಿಯನ್ನು ಕೊನೆಗೂ ಸಸ್ಪೆಂಡ್ ಮಾಡಲಾಗಿದೆ. ಆಕಸ್ಮಿಕವೋ ಅಥವಾ ಬೇಕು ಎಂತಲೋ ಗೊತ್ತಿಲ್ಲ.. ಈ ನಿರೂಪಕಿ ತನ್ನ ಎದೆ ಭಾಗವನ್ನು ಪ್ರದರ್ಶನ ಮಾಡಿದ್ದಳು.