ಕರೀನಾ ಮತ್ತು ಸೈಫ್ ಇಬ್ಬರೂ ಕಾರ್ತಿಕ್ ಅವರನ್ನು ಇಷ್ಟಪಡುತ್ತಾರೆ, ಅದರಲ್ಲೂ ಇತ್ತೀಚೆಗೆ ಕಾರ್ತಿಕ್ ಜೊತೆ ಕಾರ್ಯಕ್ರಮಕ್ಕಾಗಿ ಚಿತ್ರೀಕರಣ ಮಾಡಿದ ಕರೀನಾ , ಅಂದಿನಿಂದ ತಮ್ಮ ಸ್ನೇಹಿತರಿಗೆ ಕಾರ್ತಿಕ್ ತುಂಬಾ ಒಳ್ಳೆ ಸ್ವಭಾವದ ಹುಡುಗ ಎಂದು ಹೇಳುತ್ತಿದ್ದಾರೆ' ಎಂದು ಬಾಲಿವುಡ್ ಹಂಗಾಮಾದಲ್ಲಿ ಉಲ್ಲೇಖಿಸಲಾಗಿದೆ.