ಅಮರ್ ಸಿಂಗ್ ಈ ವರ್ಷದ ಫೆಬ್ರವರಿಯಲ್ಲಿ ವೀಡಿಯೊವನ್ನು ಬಿಡುಗಡೆ ಅಮಿತಾಬ್ ಬಚ್ಚನ್‌ಗೆ ಕ್ಷಮೆಯಾಚಿಸಿದರು. 'ಇಂದು ನನ್ನ ತಂದೆಯ ಪುಣ್ಯತಿಥಿ ಮತ್ತು ಅದರ ಬಗ್ಗೆ ನನಗೆ ಅಮಿತಾಬ್‌ರಿಂದ ಮೆಸೇಜ್ ಬಂದಿದೆ. ನನ್ನ ಜೀವನದ ಈ ಹಂತದಲ್ಲಿ, ನಾನು ಬದುಕು ಮತ್ತು ಸಾವಿನೊಂದಿಗೆ ಹೋರಾಡುತ್ತಿರುವಾಗ, ಅಮಿತ್ ಜಿ ಮತ್ತು ಅವರ ಕುಟುಂಬದ ಬಗ್ಗೆ ಮಿತಿ ಮೀರಿ ಮಾತನಾಡಿರುವುದಕ್ಕೆ ವಿಷಾದಿಸುತ್ತೇನೆ. ದೇವರು ಅವರ ಕುಟುಂಬವನ್ನು ಆಶೀರ್ವದಿಸಲಿ ಎಂದು' ವೀಡಿಯೊದಲ್ಲಿ ಹೇಳಿದ್ದರು.