ಜೂ.ಎನ್‌ಟಿಆರ್ ಸಿನಿಮಾದಲ್ಲಿ ನಟಿಸೋಕೆ ಅನೇಕರು ಕಾಯ್ತಿದ್ರೂ, ಒಬ್ಬ ನಟಿ ಮಾತ್ರ ತಾರಕ್ ಸಿನಿಮಾವನ್ನ ರಿಜೆಕ್ಟ್ ಮಾಡಿದ್ರಂತೆ. ಅದೂ ಮೂರು ಸಲ. ಈ ಸುದ್ದಿ ಬಾಲಿವುಡ್, ಟಾಲಿವುಡ್‌ನಲ್ಲಿ ಸದ್ದು ಮಾಡ್ತಿದೆ. ಮೂರು ಸಲ ಜೂ.ಎನ್‌ಟಿಆರ್ ಜೊತೆ ನಟಿಸುವ ಅವಕಾಶ ಬಂದ್ರೂ ಬೇಡ ಅಂದ್ರಂತೆ. ಆ ನಟಿ ಯಾರು ಅಂದ್ರೆ, ಬಾಲಿವುಡ್ ಬ್ಯೂಟಿ, ಆರ್‌ಆರ್‌ಆರ್‌ನ ಆಲಿಯಾ ಭಟ್.