ಆಲಿಯಾ ಭಟ್ ಹುಟ್ಟುಹಬ್ಬ: ರಣಬೀರ್ ಕಪೂರ್ ಬಹಿರಂಗವಾಗಿ ಕಿಸ್ ಮಾಡಿದ್ದು ವೈರಲ್!

Published : Mar 13, 2025, 05:57 PM IST

ಆಲಿಯಾ ಭಟ್ ಹುಟ್ಟುಹಬ್ಬ: ಆಲಿಯಾ ಭಟ್ ರಣಬೀರ್ ಕಪೂರ್ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡರು. ರಣಬೀರ್ ಆಲಿಯಾಗೆ ಕಿಸ್ ಮಾಡಿದ್ದು ವೈರಲ್ ಆಗಿದೆ!

PREV
15
ಆಲಿಯಾ ಭಟ್ ಹುಟ್ಟುಹಬ್ಬ: ರಣಬೀರ್ ಕಪೂರ್ ಬಹಿರಂಗವಾಗಿ ಕಿಸ್ ಮಾಡಿದ್ದು ವೈರಲ್!

ಬಾಲಿವುಡ್ ನಟಿ ಆಲಿಯಾ ಭಟ್ ಮಾರ್ಚ್ 15 ರಂದು ತಮ್ಮ 32 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ. ಹೀಗಾಗಿ ಆಲಿಯಾ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.

25

ಈ ಸಂದರ್ಭದಲ್ಲಿ ಆಲಿಯಾ ಜೊತೆ ರಣಬೀರ್ ಕಪೂರ್ ಕೂಡ ಇದ್ದರು. ಆಲಿಯಾ ಹುಟ್ಟುಹಬ್ಬದ ಕೇಕ್ ಕತ್ತರಿಸುವ ಫೋಟೋಗಳು ಇಲ್ಲಿವೆ. ಬಾಲಿವುಡ್ ಸ್ಟಾರ್ ಕಪಲ್ ಹುಟ್ಟೊಹಬ್ಬದ ಆಚರಣೆ ಹೀಗಿದೆ..

35

ಈ ವಿಶೇಷ ಸಂದರ್ಭದಲ್ಲಿ ರಣಬೀರ್ ಕಪೂರ್ ಲೈಮ್‌ಲೈಟ್ ಕದ್ದಿದ್ದಾರೆ. ಕೇಕ್ ಕತ್ತರಿಸಿದ ನಂತರ ಆಲಿಯಾ ಹಣೆಗೆ ಮುತ್ತಿಟ್ಟಿದ್ದಾರೆ. ಅದೀಗ ವೈರಲ್ ಆಗಿದೆ.

45

ನಂತರ ರಣಬೀರ್ ಆಲಿಯಾ ಮೂಗಿಗೆ ಕೇಕ್ ಹಚ್ಚಿದ್ದಾರೆ. ಈಗ ಇಬ್ಬರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಈ ಫೋಟೋಗೆ ಬಹಳಷ್ಟು ಕಾಮೆಂಟ್ ಬಂದಿವೆ.

55

ಫೋಟೋಗಳನ್ನು ನೋಡಿದ ಜನರು ಆಲಿಯಾ ಮತ್ತು ರಣಬೀರ್ ಅವರ ಬಾಂಧವ್ಯವನ್ನು ಹೊಗಳುತ್ತಿದ್ದಾರೆ. ಇಬ್ಬರೂ ಒಬ್ಬರಿಗೊಬ್ಬರು ಹೇಳಿ ಮಾಡಿಸಿದ ಜೋಡಿ ಎನ್ನುತ್ತಿದ್ದಾರೆ.

Read more Photos on
click me!

Recommended Stories