ಇಲ್ಲಿಯವರೆಗೆ ಅಜಿತ್ ನಟಿಸಿದ ಸಿನಿಮಾಗಳಲ್ಲಿ 100 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾಗಳು 'ವೇದಾಳಂ', 'ವಿಶ್ವಾಸಂ', 'ನೇರ್‌ಕೊಂಡ ಪಾರ್ವೈ', 'ವಲಿಮೈ', 'ತುನಿವು', 'ವಿದಾಮುಯರ್ಚಿ'. ಇದರಲ್ಲಿ ವಿಶ್ವಾಸಂ (180 ಕೋಟಿ), ವಲಿಮೈ (152 ಕೋಟಿ), ತುನಿವು (194.5 ಕೋಟಿ) ಮಾತ್ರ 150 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿವೆ. ಉಳಿದ ಸಿನಿಮಾಗಳು ಇದಕ್ಕಿಂತ ಕಡಿಮೆ ಕಲೆಕ್ಷನ್ ಮಾಡಿವೆ ಎಂದು ಸಿನೆಟ್ರಾಕ್ ಲಿಸ್ಟ್‌ನಲ್ಲಿದೆ.