'ಇಷ್ಟೊಂದ್ ಕಮ್ಮಿ ಅಲ್ಲ': 5 BHK ಮನೆಯ ಬೆಲೆ ರಿವೀಲ್ ಮಾಡಿದ ನವ ವರ

Suvarna News   | Asianet News
Published : Dec 10, 2020, 12:27 PM ISTUpdated : Dec 10, 2020, 12:43 PM IST

ಇತ್ತೀಚೆಗಷ್ಟೇ ವಿವಾಹಿತರಾದ ಗಾಯಕ ಉದಿತ್ ನಾರಾಯಣ್ ಪುತ್ರ ಆದಿತ್ಯ ನಾರಾಯಣ್ ಪತ್ನಿ ಜೊತೆ ಹೊಸ ಮನೆಯಲ್ಲಿ ವಾಸ ಶುರು ಮಾಡೋಕೆ ಸಿದ್ಧರಾಗಿದ್ದಾರೆ. ಈ ಮನೆಯ ಬೆಲೆ ಎಷ್ಟು ಗೊತ್ತಾ..?

PREV
16
'ಇಷ್ಟೊಂದ್ ಕಮ್ಮಿ ಅಲ್ಲ': 5 BHK ಮನೆಯ ಬೆಲೆ ರಿವೀಲ್ ಮಾಡಿದ ನವ ವರ

ನನ್ನ ಸಂಪತ್ತನ್ನು ಮೀಡಿಯಾ ಅಂಡರ್‌ ಎಸ್ಟಿಮೇಟ್ ಮಾಡಿದೆ ಎಂದು ಸಿಂಗರ್ ಆದಿತ್ಯ ನಾರಾಯಣ್ ಹೇಳಿದ್ದಾರೆ.

26

ಫ್ಯಾಕ್ಟ್ ಚೆಕ್ ಮಾಡಿದ ಆದಿತ್ಯ ತಮ್ಮ ಹೊಸ ಮನೆಯ ನಿಜವಾದ ಬೆಲೆ ಎಷ್ಟು ಎನ್ನುವುದನ್ನು ರಿವೀಲ್ ಮಾಡಿದ್ದಾರೆ.

36

4 ಕೋಟಿಯಾ..? ಇಷ್ಟು ಕಮ್ಮಿ ಅಲ್ಲ. ಮನೆಗೆ 10 ಕೋಟಿಯಾಗಿದೆ ಎಂದಿದ್ದಾರೆ.

46

ನಮ್ಮ ಹೊಸ ಮನೆ ರೆಡಿಯಾಗೋ ತನಕ ನನ್ನ ಬ್ಯಾಚುರಲ್ ಮನೆಗೇ ಹೊಸ ಲುಕ್ ಕೊಡ್ತಿದ್ದೇವೆ ಎಂದಿದ್ದಾರೆ ಆದಿತ್ಯ

56

ಲಾಕ್‌ಡೌನ್‌ನಲ್ಲಿ ಮನೆಯಲ್ಲೇ ಇದ್ದ ಆದಿತ್ಯ ಅವರು ಇನ್ನು ಕೆಲಸ ಇಲ್ಲಾಂದ್ರೆ ಬೈಕ್ ಮಾರ್ಬೇಕಷ್ಟೆ ಎಂದಿದ್ದರು

66

ಲಾಂಗ್ ಟೈಂ ಗರ್ಲ್‌ಫ್ರೆಂಡ್ ಕೈಹಿಡಿದಿದ್ದಾರೆ ಆದಿತ್ಯ

click me!

Recommended Stories