ಡರ್ಟಿ ವಿಡಿಯೋ ಮಾಡಿ ಸಿಕ್ಕಾಪಟ್ಟೆ ಹಣ ಮಾಡ್ತಿದ್ದ ಅಣ್ಣ -ತಂಗಿಯೇ ಈಗ ಗಂಡ-ಹೆಂಡ್ತಿ!

Published : Jun 28, 2024, 12:25 PM ISTUpdated : Jun 28, 2024, 03:35 PM IST

ಭಾರತದಲ್ಲಿ ಅಣ್ಣ ತಂಗಿಯ ಸಂಬಂಧ ಅಂದ್ರೆ ಅದು ತಂದೆ ಮತ್ತು ಮಗಳ ಸಂಬಂಧದಂತೆ ತುಂಬಾನೆ ಪವಿತ್ರವಾದುದು. ಆದರೆ ಇಲ್ಲೊಬ್ಬ ನಟಿ ತನ್ನ ಸಹೋದರನನ್ನೆ ಮದ್ವೆಯಾಗಿ ಸುದ್ದಿಯಾಗಿದ್ದಾಳೆ.   

PREV
17
ಡರ್ಟಿ ವಿಡಿಯೋ ಮಾಡಿ ಸಿಕ್ಕಾಪಟ್ಟೆ ಹಣ ಮಾಡ್ತಿದ್ದ ಅಣ್ಣ -ತಂಗಿಯೇ ಈಗ ಗಂಡ-ಹೆಂಡ್ತಿ!

ಭಾರತದಲ್ಲಿ ಸದ್ಯ ಸೆಲೆಬ್ರಿಟಿಗಳ ಮದ್ವೆ ಸುದ್ದಿ ಭಾರಿ ಸದ್ದು ಮಾಡ್ತಿದೆ. ಇವುಗಳ ನಡುವೆ ಇದೀಗ ತನ್ನ ಸಹೋದರನನ್ನೇ ಪ್ರೀತಿಸಿ ಮದುವೆಯಾದ ಜನಪ್ರಿಯ ನಟಿಯ (actress married her step brother) ಸುದ್ದಿ ಮತ್ತೆ ಮತ್ತೆ ಕೇಳಿ ಬರುತ್ತಿದೆ. ಅಷ್ಟಕ್ಕೂ ಈ ನಟಿ ಯಾರು? 
 

27

ತನ್ನ ಸಹೋದರನನ್ನು ಮದುವೆಯಾದ ಈ ನಟಿ ಯಾರು?
ನಾವಿಲ್ಲಿ ಹೇಳ್ತಿರೋ ನಟಿಯ ಹೆಸರು ಸ್ಕಾರ್ಲೆಟ್ ವಾಸ್ (Scarlet Vas). ಸ್ಕಾರ್ಲೆಟ್ ಮದುವೆಯಾಗಿರುವ ವ್ಯಕ್ತಿಯ ಹೆಸರು ಟಾಯೋ ರಿಕ್ಕಿ, ಈತ ಸ್ಕಾರ್ಲೆಟ್ ಸಹೋದರನೇ, ಆದರೆ ಮಲ ಸಹೋದರ ಅಷ್ಟೇ. 

37

ಸ್ಕಾರ್ಲೆಟ್ ಮತ್ತು ಟಾಯೊ ಆಸ್ಟ್ರೇಲಿಯಾದವರು
ಸ್ಕಾರ್ಲೆಟ್ ಮತ್ತು ಟಾಯೊ ಆಸ್ಟ್ರೇಲಿಯಾದವರು. ಸ್ಕಾರ್ಲೆಟ್ ಆಸ್ಟ್ರೇಲಿಯಾದ (Australia) ಸೀರಿಯಲ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ ಮತ್ತು ಅವರು ಹಲವು ಶೋಗಳಿಂದಾಗಿ ಆಸ್ಟ್ರೇಲಿಯಾದಲ್ಲಿ ಅತ್ಯಂತ ಜನಪ್ರಿಯರಾಗಿದ್ದಾರೆ.

47

ಮಿಷ್ಟಿ ಶರ್ಮಾ ಎಂದೇ ಜನಪ್ರಿಯತೆ ಪಡೆದಿರೋ ಸ್ಕಾರ್ಲೆಟ್
ಸ್ಕಾರ್ಲೆಟ್ ನೇಬರ್ಸ್ (Neighbours) ಎನ್ನುವ ಸಿನಿಮಾ/ ಸೀರೀಸ್ ನಲ್ಲಿ ಖಡಕ್ ಮತ್ತು ನ್ಯಾಯಯುತ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆ ಪಾತ್ರ ಎಷ್ಟು ಜನಪ್ರಿಯತೆ ಪಡೆಯಿತು ಅಂದ್ರೆ ಅಭಿಮಾನಿಗಳು ಆಕೆಯನ್ನು ಮಿಷ್ಟಿ ಶರ್ಮಾ (Misthi Sharma) ಅನ್ನೋ ಹೆಸರಿನಲ್ಲಿ ಕರೆಯೋದಕ್ಕೆ ಆರಂಭಿಸಿದ್ದಾರೆ. 

57

2023ರಲ್ಲಿ ಸ್ಕಾರ್ಲೆಟ್ ತನ್ನ ಮಲ ಸಹೋದರ ಜೊತೆ ಮದ್ವೆ ಆದರು
ಸ್ಕಾರ್ಲೆಟ್ ವಾಸ್ 2023ರಲ್ಲಿ ತಮ್ಮ ಮಲ ಸಹೋದರ ಟಾಯೋ ರಿಕ್ಕಿಯನ್ನು (Tayo Ricci) ಮದುವೆಯಾಗುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದರು. ಈ ಕಾರಣದಿಂದಾಗಿ, ಅವರ ಬಗ್ಗೆ ಸಾಕಷ್ಟು ಟ್ರೋಲ್ಸ್ ಸಹ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ್ದವು. 

67

ಟಿವಿ ಉದ್ಯಮವನ್ನು ತೊರೆದ ಸ್ಕಾರ್ಲೆಟ್ ವಾಸ್
ಡರ್ಟಿ ವೆಬ್‌ಸೈಟ್‌ಗಾಗಿ (dirty website) ವೀಡಿಯೊಗಳನ್ನು ಮಾಡೋದಕ್ಕಾಗಿಯೇ ನಟಿ ಸ್ಕಾರ್ಲೆಟ್ ಟಿವಿ ಜಗತ್ತನ್ನು ತೊರೆಯಲು ನಿರ್ಧರಿಸಿದರು. ಯಾಕಂದ್ರೆ ಈ ಡರ್ಟಿ ವಿಡೀಯೋಗಳಿಂದಾಗಿಯೇ ಅವರು ಕೈ ತುಂಬಾ ಹಣ ಗಳಿಸ್ತಿದ್ದಾರೆ. 

77

ಡರ್ಟಿ ವಿಡಿಯೋ ಮಾಡಿ ಸಿಕ್ಕಾಪಟ್ಟೆ ಹಣ ಗಳಿಸ್ತಾರೆ ಸ್ಕಾರ್ಲೆಟ್ ಮತ್ತು ಟಾಯೋ
ಸ್ಕಾರ್ಲೆಟ್ ವಾಸ್ ಮತ್ತು ಟಾಯೋ ರಿಕ್ಕಿ ಇನ್ಸ್ಟಾಗ್ರಾಮ್ನಲ್ಲಿ ತುಂಬಾ ಆಕ್ಟೀವ್ ಆಗಿದ್ದಾರೆ. ಇಲ್ಲಿ ಸ್ಕಾರ್ಲೆಟ್ ಗೆ 20 ಲಕ್ಷ ಮತ್ತು ಟಾಯೋಗೆ 50 ಲಕ್ಷ ಫಾಲೋವರ್ಸ್ ಇದ್ದಾರೆ. ಈ ಜೋಡಿ ಜೊತೆಯಾಗಿ ಸೇರಿ ಒಂದು ವೆಬ್ ಸೈಟ್ ಗಾಗಿ ಡರ್ಟಿ ವಿಡೀಯೋ ಮಾಡೋ ಮೂಲಕ ಸಿಕ್ಕಾಪಟ್ಟೆ ಹಣ ಗಳಿಸ್ತಾರೆ. ಈ ವಿಡಿಯೋ ಫ್ಯಾನ್ಸ್ ಮಾತ್ರ ನೋಡುವಂತಿರುತ್ತೆ. 

Read more Photos on
click me!

Recommended Stories