ನಿರ್ದೇಶಕಿಯಾಗಿ, ನಿರ್ಮಾಪಕಿಯಾಗಿ ಬದಲಾಗಿ ನಷ್ಟವನ್ನೂ ಅನುಭವಿಸಿದರು. ಕೆಲವು ರಾಜಕಾರಣಿಗಳ ಪಿತೂರಿಗೆ ಬಲಿಯಾದರು. ಒಟ್ಟಾರೆಯಾಗಿ ಅವರ ಜೀವನ ದುರಂತವಾಗಿ ಕೊನೆಗೊಂಡಿತು. ಆದರೆ, ಸಾವಿತ್ರಿ ತಮ್ಮ ಕೊನೆಯ ದಿನಗಳಲ್ಲಿ ಕೊನೆಯ ಆಸೆಯನ್ನು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಒಬ್ಬ ಪತ್ರಕರ್ತರು ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.