ಸಮೀರಾ ರೆಡ್ಡಿ ಬಗ್ಗೆ ಯಾರಿಗೂ ಪರಿಚಯ ಬೇಕಿಲ್ಲ. ತೆಲುಗಿನಲ್ಲಿ ಎನ್.ಟಿ.ಆರ್ ಜೊತೆ ನರಸಿಂಹುಡು, ಅಶೋಕ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆಗ ಎನ್.ಟಿ.ಆರ್, ಸಮೀರಾ ಮಧ್ಯೆ ಏನೋ ಒಂದು ಇದೆ ಅಂತ ಗುಸುಗುಸು ಇತ್ತು. ಚಿರಂಜೀವಿ ಜೊತೆ ಜೈ ಚಿರಂಜೀವ ಸಿನಿಮಾದಲ್ಲೂ ನಟಿಸಿದ್ದಾರೆ. ಸ್ವಲ್ಪ ದಿನಗಳ ನಂತರ ಸಿನಿಮಾರಂಗದಿಂದ ದೂರ ಉಳಿದರು.