ಚಿತ್ರಾನ್ನ ರೆಡಿ ಮಾಡಿ ರೈತರ ಪ್ರತಿಭಟನೆಗೆ ಜೈ ಎಂದ ರಮ್ಯಾ

First Published | Feb 5, 2021, 5:40 PM IST

ಬೆಂಗಳೂರು(ಫೆ.  05)   ನಟಿ ರಮ್ಯಾ ತಮ್ಮ ಸೋಶಿಯಲ್ ಮೀಡಿಯಾ ಪೇಜ್ ನಲ್ಲಿ ಚಿತ್ರಾನ್ನದ ರೆಸಿಪಿ ಶೇರ್ ಮಾಡಿಕೊಂಡಿದ್ದಾರೆ.  ಈ ಮೂಲಕ ರೈತರ ಪ್ರತಿಭಟನೆಗೆ ತಮ್ಮ ಬೆಂಬಲ ಸೂಚಿಸಿದ್ದಾರೆ..  ಹಾಗಾದರೆ ರಮ್ಯಾ ಏನೆಲ್ಲ ವಿಚಾರ ಹೇಳಿದ್ದಾರೆ?

ಭಾರತದಲ್ಲಿ ಅನ್ನತಾದ ಸುಖೀಭವ ಎನ್ನುವ ಸಂಸ್ಕೃತ ಶ್ಲೋಕಕ್ಕೆ ದೊಡ್ಡ ಗೌರವವಿದೆ. ಆಹಾರ ನೀಡುವವವನು ಸುಖವಾಗಿ ಇರಲಿ ಎಂಬುದು ಇದರ ಸಾರಾಂಶ.
undefined
ಆದರೆ ಇಂದಿನ ದುರದೃಷ್ಟ ನೋಡಿ.. ಅನ್ನ ನೀಡುವವನ ನೆಮ್ಮದಿ ಹಾಳಾಗಿದೆ. ಕೃಷಿ ಮಸೂದೆ ವಿರೋಧಿಸಿ ಬೀದಿಗೆ ಇಳಿದು ಹೋರಾಟ ಮಾಡಬೇಕಾದ ಸ್ಥಿತಿ ಇದೆ.
undefined
Tap to resize

ರೈತರ ಸಂಕಷ್ಟದ ಸಮಯದಲ್ಲಿ ನಾವೆಲ್ಲರೂ ಅವರ ಜತೆ ನಿಲ್ಲಬೇಕಿರುವುದು ಜವಾಬ್ದಾರಿ ಮತ್ತು ಕರ್ತವ್ಯ.
undefined
#ರೈತರಹಕ್ಕು ಹಾಷ್ ಟ್ಯಾಗ್ ಬಳಸಿ ನಾನು ಒಂಭತ್ತು ಮಂದಿ ಸೂಪರ್ ವುಮೆನ್ ಗಳಮನ್ನು ಟ್ಯಾಗ್ ಮಾಡಿ ಒಂದು ರೆಸಿಪಿ ಹಂಚಿಕೊಳ್ಳಲು ಕೇಳಿಕೊಳ್ಳುತ್ತಿದ್ದೇನೆ. ಈ ಹೆಸರಿನಲ್ಲಿ ರೈತರಿಗೆ ಬೆಂಬಲ ಸೂಚಿಸೋಣ .
undefined
ನಾಲ್ಕು ತಿಂಗಳೂ ನಿರಂತರ ಪರಿಶ್ರಮದಿಂದ ಅಕ್ಕಿ ಭತ್ತ ಬೆಳೆಯುತ್ತೇವೆ. ಅಕ್ಕಿ ಇಲ್ಲದೆ ಬದುಕು ಊಸಿಹಿಸಕೊಳ್ಳುವುದು ಅಸಾಧ್ಯ. ನಾನು ಚಿತ್ರಾನ್ನದ ರೆಸಿಪಿ ಶೇರ್ ಮಾಡಿಕೊಳ್ಳುತ್ತಿದ್ದೇನೆ.
undefined
ಬೇಕಾಗುವ ಸಾಮಗ್ರಿಗಳು; ಈರುಳ್ಳಿ, ಟೊಮ್ಯಾಟೋ, ಅಕ್ಕಿ, ಸಾಸಿವೆ, ಮೆಣಸಿನಕಾಯಿ, ಉಪ್ಪು, ಅರಿಶಿನ, ಎಣ್ಣೆ
undefined
ಚಿತ್ರಾನ್ನ ಮಾಡುವ ವಿಧಾನವನ್ನು ಶೇರ್ ಮಾಡಿಕೊಂಡಿರುವ ರಮ್ಯಾ ಈ ಮೂಲಕ ರೈತರ ಪ್ರತಿಭಟನೆಗೆ ತಮ್ಮ ಬೆಂಬಲ ಎಂದು ತಿಳಿಸಿದ್ದಾರೆ.
undefined

Latest Videos

click me!