ರಿಹಾನಾ ಭಾರತದಲ್ಲೆಷ್ಟು ಜನಕ್ಕೆ ಗೊತ್ತಿತ್ತೋ ಇಲ್ಲವೋ, ಆದ್ರೆ ತನ್ನ ಒಂದು ಟ್ವೀಟ್‌ನಿಂದ ಇವಳ್ಯಾರೆಂಬುದು ಎಲ್ಲರಿಗೂ ಗೊತ್ತಾಯ್ತು.
ಪಾಪ್ ಸಿಂಗರ್ ರಿಹಾನಾ ಸಿಕ್ಕಾಪಟ್ಟೆ ಬೋಲ್ಡ್ ಬ್ಯೂಟಿ, ಮೈತುಂಬಾ ಬಟ್ಟೆ ಹಾಕೊಳೋದೇ ಇಲ್ಲ ಅಂತಾರೀಕೆ. ಅಷ್ಟು ಹಾಟ್ ಫೋಟೋಸ್‌ಗಳನ್ನು ಫ್ಯಾನ್ಸ್ ಜೊತೆ ಶೇರ್ ಮಾಡಿಕೊಳ್ಳುತ್ತಾರೆ.
ಬ್ಯಾಡ್‌ಗರ್ಲ್ ಎಂದೇ ಸೋಷಿಯಲ್ ಮೀಡಿಯಾದಲ್ಲಿ ತನ್ನನ್ನು ತಾನು ಕರೆದುಕೊಂಡಿರುವ ಈಕೆಯ ಮ್ಯೂಸಿಕ್‌ಗಳಿಗೆ ಜನ ಮರುಳಾಗುತ್ತಾರೆ.
ಇಲ್ಲಿಯವರೆಗೂ ಬರೋಬ್ಬರಿ 4,737 ಪೋಸ್ಟ್ ಮಾಡಿರೋ ಈಕೆಗೆ ಇನ್‌ಸ್ಟಾಗ್ರಾಂನಲ್ಲಿ 90.5m ಫಾಲೋವರ್ಸ್ ಇದ್ದಾರೆ.
ಕೆರಿಬಿಯನ್ ದ್ವೀಪ ಸಮೂಹದಲ್ಲಿರುವ ಬಾರ್ಬೆಡೋಸ್ ಎಂಬ ಪುಟ್ಟ ದ್ವೀಪದಿಂದ ಬಂದವಳೀಕೆ.
ಮುಜುಗರ ಹಿಂಸೆ ನೋವುಗಳಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ಮೈಕ್ ಹಿಡಿದ ಈಕೆಯ ಕೈ ಹಿಡಿದದ್ದು ಗಾಯನ
ಒಂದಷ್ಟು ಆಲ್ಬಂ, ಸಿನಿಮಾಗಳನ್ನು ಮಾಡಿದ್ದರೂ ರಿಹಾನಾ ಅಂದ್ರೆ ನೆನಪಾಗೋದೇ ಹಾಡು. ಅಷ್ಟರಮಟ್ಟಿಗೆ ಫೇಮಸ್ ಈಕೆ
ಸೆಕ್ಸ್ ಲೈಫ್‌ನ್ನು ಬೋಲ್ಡ್ ಆಗಿ ತೋರಿಸೋ ಈಕೆ ಈ ವಿಚಾರವಾಗಿ ಎಷ್ಟು ಬೋಲ್ಡ್ ಎಂಬುದಕ್ಕೆ ಆಕೆಯ ಸೋಷಿಯಲ್ ಮೀಡಿಯಾ ಪೋಸ್ಟ್‌ಗಳೇ ಸಾಕ್ಷಿ
ಒಂದಷ್ಟು ಸೋಷಿಯಲ್ ವರ್ಕ್ ಕೂಡಾ ಮಾಡುತ್ತಿರುವ ಈಕೆ ಹೆಸರು ಗಳಿಸಿದ ಉದ್ಯಮಿ ಕೂಡಾ ಹೌದು
ರೈತ ಪ್ರತಿಭಟನೆ ಬಗ್ಗೆ ಟ್ವೀಟ್ ಮಾಡೋಕೆ ಈಕೆ ಹಣ ಪಡೆದಿದ್ದಾರೆ ಎಂದೂ ಆರೋಪಿಸಲಾಗುತ್ತಿದೆ