ತೆಲುಗು ಸೂಪರ್‌ಸ್ಟಾರ್ ಮಹೇಶ್ ಬಾಬು ಅವರ ಏಳು ವರ್ಷದ ಮಗಳು ಸೀತಾರಾ ಘಟ್ಟಮಾನೇನಿ ಈಗಾಗಲೇ ಸೋಷಿಯಲ್ ಮೀಡಿಯಾದ ಸ್ಟಾರ್. ಪುಟ್ಟ ಸೆಲೆಬ್ರಿಟಿ ತನ್ನ ಬೆಸ್ಟ್ ಫ್ರೆಂಡ್ ಆದ್ಯಾ ಜೊತೆ ಯೂಟ್ಯೂಬ್ ಚಾನೆಲ್ ಹೊಂದಿದ್ದು, ಇದರಲ್ಲಿ 2 ಲಕ್ಷಕ್ಕೂ ಹೆಚ್ಚು ಚಂದಾದಾರು ಇದ್ದಾರೆ. ಸುಮಾರು 4 ದಿನಗಳ ಹಿಂದೆ ಸೀತಾರಾ ಇನ್ಸ್ಟಾಗ್ರಾಮ್‌ಗೂ ಪಾದಾರ್ಪಣೆ ಮಾಡಿದ್ದಾಳೆ ಈ ಪುಟ್ಟ ಪೋರಿ.
ಸಿತಾರಾ ತೆಲುಗು ಸೂಪರ್ ಸ್ಟಾರ್ ಮಹೇಶ್ ಬಾಬು ಮತ್ತು ನಟಿ ನಮ್ರತಾ ಶಿರೋಡ್ಕರ್ ಮಗಳು.

210
ನಟ ಮಹೇಶ್ ಬಾಬು ಸಿತಾರ ಅವರೊಂದಿಗೆ ತಮ್ಮ ಕ್ಯಾಂಡಿಡ್ ಚಿತ್ರಗಳನ್ನು ಇನ್ಸ್ಟಾಗ್ರಾಮ್‌ನಲ್ಲಿ ಹಚ್ಚಿಕೊಂಡಿದ್ದಾರೆ.

310
ಕ್ವಾರೆಂಟೈನ್ ಸಮಯದಲ್ಲಿ, ಮಹೇಶ್ ಬಾಬು ಜೊತೆ ಮಜಾವಾಗಿ ಕಾಲಕಳೆಯುತ್ತಿರುವ ಸಿತಾರಾ .

410
ಬೆಸ್ಟ್ ಫ್ರೆಂಡ್ ಜೊತೆಯ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಇನ್ಸ್ಟಾಗ್ರಾಮ್‌ಗೆ ಎಂಟ್ರಿ ಕೊಟ್ಟ ಟಾಲಿವುಡ್‌ನ ಸ್ಟಾರ್‌ಕಿಡ್ ಸಿತಾರಾ.

510
ಮೆಡಿಟೇಟ್ ಮಾಡುವ ಫೋಟೋವನ್ನು ಸಹ ಹಂಚಿಕೊಂಡು "ನನ್ನ ಅಮ್ಮ ಪ್ರತಿದಿನ 5 ನಿಮಿಷಗಳ ಕಾಲ ನನ್ನ ಕಣ್ಣುಗಳನ್ನು ಮುಚ್ಚುವಂತೆ ಹೇಳುತ್ತಾಳೆ. ನಾನು ಆಗ ಐಸ್ ಕ್ರೀಮ್ ಮತ್ತು ರೌನ್‌ಬೋ ಬಗ್ಗೆ ಯೋಚಿಸುತ್ತೇನೆ" ಎಂದು ಬರೆದು ಕೊಂಡಿದೆ ಪುಟ್ಟ ಪೋರಿ.

610
ಏಪ್ರಿಲ್ 13 ರಂದು, ತನ್ನ ಟೆಡ್ಡಿ ಬೇರ್‌ನೊಂದಿಗಿನ ಫೋಟೋ ಪೋಸ್ಟ್ ಮಾಡಿದ್ದಳು ಈ ಬಾಲೆ.

710
ಆಗಾಗಲೇ 14.5 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿರುವ ಮಹೇಶ್ ಬಾಬು ಪುತ್ರಿ.

810
ಟಾಲಿವುಡ್ ಮಹೇಶ್‌ಬಾಬು ಮಗಳು ಸಿತಾರಾ ಯೂಟ್ಯೂಬ್ ಸ್ಟಾರ್ ಕೂಡ ಹೌದು.

910
4 ದಿನಗಳ ಹಿಂದೆ ಇನ್‌ಸ್ಟಾಗ್ರಾಮ್‌ಗೆ ಎಂಟ್ರಿ ಕೊಟ್ಟ ಏಳರ ಬಾಲೆ ಅಪ್‌ಲೋಡ್ ಮಾಡಿರುವ 3 ಫೋಟೋಗಳು ಸಖತ್ ಲೈಕ್, ಕಾಮೆಂಟ್‌ಗಳನ್ನು ಗಳಿಸುತ್ತಿವೆ.