ನಟ ಉಪೇಂದ್ರ ಅವರ ಮನೆಯಲ್ಲಿ ಮದುವೆ ಸಂಭ್ರಮ ಶುರು ಆಗಿದೆ. ಇವರ ಅಣ್ಣನ ಮಗ, ನಟ ನಿರಂಜನ್ ಸುಧೀಂದ್ರ ಅವರು ಎಂಗೇಜ್ ಆಗಿದ್ದಾರೆ. ಕುಟುಂಬಸ್ಥರು, ಸ್ನೇಹಿತರ ಸಾಕ್ಷಿಯಾಗಿ ನಡೆದ ಈ ನಿಶ್ಚಿತಾರ್ಥದ ಫೋಟೋಗಳು ಇಲ್ಲಿವೆ.
ಮನೆಯಲ್ಲಿ ಮದುವೆ ಸಂಭ್ರಮ ಶುರು ಆಗಿದ್ದು, ಪ್ರಿಯಾಂಕಾ ಉಪೇಂದ್ರ ಅವರು ಖುಷಿಯಿಂದ ಭಾಗಿ ಆಗಿದ್ದಾರೆ.
513
ಸಂಜನಾ ವೃತ್ತಿಯಲ್ಲಿ ಡಾಕ್ಟರ್
ಸಂಜನಾ ರಾಜ್ ಅವರು ವೃತ್ತಿಯಲ್ಲಿ ಡಾಕ್ಟರ್ ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ಹೊರಬೀಳಬೇಕಿದೆ.
613
ಉಪೇಂದ್ರ ಮನೆಯ ಮಹಿಳಾ ಮಣಿಗಳು
ಪ್ರಿಯಾಂಕಾ ಉಪೇಂದ್ರ ಅವರು ಅಕ್ಕ ಮುಂತಾದವರ ಜೊತೆ ಕಾಣಿಸಿಕೊಂಡಿದ್ದು ಹೀಗೆ..
713
ಲವ್? ಅರೇಂಜ್?
ಸಂಜನಾ ರಾಜ್ ಹಾಗೂ ನಿರಂಜನ್ ಅವರದ್ದು ಅರೇಂಜ್ ಮ್ಯಾರೇಜ್? ಲವ್ ಎಂಬ ಬಗ್ಗೆ ಮಾಹಿತಿ ಇಲ್ಲ.
813
ಉಪ್ಪಿ ಮಗಳು
ನಟ ಉಪೇಂದ್ರ ಮಗಳು ಐಶ್ವರ್ಯಾ ಸೀರೆಯಲ್ಲಿ ಸುಂದರವಾಗಿ ಕಾಣಿಸಿದ್ದಾರೆ.
913
ಉಪೇಂದ್ರ ಕುಟುಂಬ
ನಟ ಉಪೇಂದ್ರ ಅವರ ತುಂಬಿದ ಕುಟುಂಬದ ಫೋಟೋ ಇಲ್ಲಿದೆ
1013
ಉಂಗುರ ತೊಡಿಸಿದ್ರು
ನಿರಂಜನ್ ಸುಧೀಂದ್ರ ಅವರು ಸಂಜನಾಗೆ ಉಂಗುರ ತೊಡಿಸಿದ್ದು..
1113
ಹಾರೈಕೆ
ಈ ಹೊಸ ಜೋಡಿಗೆ ಅನೇಕರು ಶುಭ ಹಾರೈಸಿದ್ದಾರೆ.
1213
ಮದುವೆ ಯಾವಾಗ?
ನಿರಂಜನ್ ಸುಧೀಂದ್ರ ಅವರ ಮದುವೆ ಯಾವಾಗ ಎಂಬ ಬಗ್ಗೆ ಮಾಹಿತಿ ಇಲ್ಲ.
1313
ಚಿತ್ರರಂಗದವರು ಬರಬಹುದು!
ನಿರಂಜನ್ ಸುಧೀಂದ್ರ ಅವರ ಮದುವೆಗೆ ಚಿತ್ರರಂಗದವರು ಬರಬಹುದು ಎನ್ನಲಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.