ಅಮೀರ್ ಖಾನ್ ಹುಟ್ಟುಹಬ್ಬ: ಮಾಧ್ಯಮದೊಂದಿಗೆ ಆಚರಿಸಿದ್ದು ಹೀಗೆ!

Published : Mar 13, 2025, 09:40 PM ISTUpdated : Mar 13, 2025, 10:04 PM IST

ಆಮೀರ್ ಖಾನ್ ಮಾರ್ಚ್ 13 ರಂದು ಪಾಪರಾಜಿಗಳ ಜೊತೆ ತಮ್ಮ 60ನೇ ಹುಟ್ಟುಹಬ್ಬ ಆಚರಿಸಿಕೊಂಡರು. ವೈರಲ್ ಫೋಟೋಗಳಲ್ಲಿ ಅವರು ಕೇಕ್ ಕತ್ತರಿಸಿ ಎಲ್ಲರಿಗೂ ಧನ್ಯವಾದ ಹೇಳುತ್ತಿದ್ದಾರೆ.

PREV
15
ಅಮೀರ್ ಖಾನ್ ಹುಟ್ಟುಹಬ್ಬ: ಮಾಧ್ಯಮದೊಂದಿಗೆ ಆಚರಿಸಿದ್ದು ಹೀಗೆ!

ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಖ್ಯಾತಿಯ ನಟ ಆಮೀರ್ ಖಾನ್ 60ನೇ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. 60ರಲ್ಲೂ ಯಂಗ್ & ಎನರ್ಜಿಟಿಕ್ ಆಗಿ ಕಾಣಿಸುತ್ತಿದ್ದಾರೆ ಅಮೀರ್ ಖಾನ್.

25

ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಿವೆ. ಆಮೀರ್ ಪಾಪ್ಸ್ ಜೊತೆ ಕೇಕ್ ಕಟ್ ಮಾಡ್ತಿದ್ದಾರೆ. ಅವರು ಖುಷಿಯ ಜೊತೆ ಸ್ವಲ್ಪ ಭಾವುಕರಾಗಿದ್ದು ಕೂಡ ಕಂಡುಬಂತು.

35

ಅಭಿಮಾನಿಗಳು ಮತ್ತು ಮಾಧ್ಯಮದವರಿಗೆ ಆಮೀರ್ ಕೈ ಮುಗಿದು ಥ್ಯಾಂಕ್ಸ್ ಹೇಳಿದ್ದಾರೆ. ಸಿಂಪಲ್ ಆಗಿ ಎಲ್ಲರ ಮನ ಗೆದ್ದಿದ್ದಾರೆ.

45

ಆಮೀರ್ ಖಾನ್ ಲಾಸ್ಟ್ ಟೈಮ್ 'ಲಾಲ್ ಸಿಂಗ್ ಚಡ್ಡಾ' ಸಿನಿಮಾದಲ್ಲಿ ಕಾಣಿಸಿಕೊಂಡಿದ್ರು. ಅದು 2022ರಲ್ಲಿ ರಿಲೀಸ್ ಆಗಿತ್ತು.

55

ಆಮೀರ್ ಖಾನ್ ಮುಂದಿನ ಪ್ರಾಜೆಕ್ಟ್ 'ಸಿತಾರೆ ಜಮೀನ್ ಪರ್'. ಆದ್ರೆ, ರಿಲೀಸ್ ಯಾವಾಗ ಅಂತ ಇನ್ನೂ ಹೇಳಿಲ್ಲ. ಅದಕ್ಕಿನ್ನೂ ಕಾಲ ಕೂಡಿ ಬಂದಿಲ್ಲ ಎನ್ನಬಹುದೇನೋ..!

Read more Photos on
click me!

Recommended Stories