ಕಿರುತೆರೆ ಮೂಲಕ ಅಭಿನಯ ಆರಂಭಿಸಿದ ಆಹನ ಕುಮ್ರಾ ಈಗ ಬಾಲಿವುಡ್ ನಟಿ
ಹಲವು ಧಾರವಾಹಿಗಳಲ್ಲಿ ನಟಿಸಿದ ಆಹನ ಬಾಲಿವುಡ್‌ನಲ್ಲಿ ಹಲವು ಸಿನಿಮಾ ಮಾಡಿದ್ದಾರೆ.
ಇತ್ತೀಚೆಗೆ ನಟಿ ಶೇರ್ ಮಾಡಿದ ಬಿಕಿನಿ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಎತ್ತರದ ಪ್ರದೇಶದಲ್ಲಿ ಬಿಕಿನಿಯಲ್ಲಿ ಪೋಸ್ ಕೊಟ್ಟ ನಟಿ ತಂಗಾಳಿಯನ್ನು ಆಸ್ವಾದಿಸೋದನ್ನು ಕಾಣಬಹುದು.
ಈಕೆ ರಂಗ ಮಂದಿರ ಕಲಾವಿದೆಯೂ ಹೌದು.
20ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ಆಹನ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್
1.4 ಮಿಲಿಯನ್ ಫಾಲೋವರ್ಸ್‌ಗಳನ್ನು ಹೊಂದಿರೊ ನಟಿಗೆ ಈಜೋದಂದ್ರೆ ತುಂಬಾ ಇಷ್ಟ
ಇದಕ್ಕೆ ಸಾಕ್ಷಿ ಎಂಬಂತೆ ಬಿಕಿನಿ ಫೋಟೋಗಳನ್ನೇ ಹೆಚ್ಚಾಗಿ ಶೇರ್ ಮಾಡ್ತಾರೆ ನಟಿ
ಲಿಪ್‌ಸ್ಟಿಕ್ ಅಂಡರ್ ಮೈ ಬುರ್ಖಾ, ಮರ್ಝಿ, ಖುದಾ ಹಾಫಿಸ್ ಕೆಲವು ನಟಿಯ ಖ್ಯಾತ ಸಿನಿಮಾಗಳು
36 ವರ್ಷದ ನಟಿ ಮೂಲತಃ ಲಕ್ನೋದವರು.
Suvarna News