ವರ್ಲ್ವ್ ಪ್ಯಾನ್ ಸ್ಟಾರ್ ಸೂರ್ಯ ನಟನೆಯ ಕಂಗುವಾ ಭಾರಿ ನಿರೀಕ್ಷೆಯ ನಡುವೆ ರಿಲೀಸ್ ಆಗಿದೆ. ತಮಿಳಿನ ಈ ಪ್ಯಾನ್-ಇಂಡಿಯಾ ಸಿನಿಮಾ ತೆಲುಗು, ಕನ್ನಡ, ಮಲಯಾಳಂ ಮತ್ತು ಹಿಂದಿಯಲ್ಲೂ ಬಿಡುಗಡೆಯಾಗಿದೆ. 20 ಕೋಟಿಗೂ ಹೆಚ್ಚು ಪ್ರೀ-ಬುಕಿಂಗ್ಸ್‌ನೊಂದಿಗೆ, ಈ ಚಿತ್ರ ಮೊದಲ ದಿನದಲ್ಲಿ 100-150 ಕೋಟಿ ಗಳಿಸುತ್ತದೆ ಅಂತ ಅಂದಾಜಿದೆ. ಕಂಗುವಾ ಚಿತ್ರತಂಡದ 1000 ದಿನಗಳ ಶ್ರಮದ ಫಲ. ಫ್ಯಾನ್ಸ್ ಈ ಸಿನಿಮಾ ಯಾಕೆ ನೋಡ್ಬೇಕು ಅನ್ನೋ 5 ಕಾರಣಗಳು ಇಲ್ಲಿವೆ.