ಕಂಪನಿಯ ಮಾಹಿತಿ ಪ್ರಕಾರ..
ಕಂಪನಿ ನೀಡಿದ ಮಾಹಿತಿ ಪ್ರಕಾರ.. 15 ನಿಮಿಷ ಚಾರ್ಜಿಂಗ್ ಮಾಡಿದ್ರೆ 288 ಕಿಲೋ ಮೀಟರ್ ದೂರ ಓಡಿಸಬಹುದು. ಅದಕ್ಕೆ ಟೆಸ್ಲಾ ಸೂಪರ್ ಚಾರ್ಜರ್ ಬಳಸಬೇಕಾಗುತ್ತದೆ. 11KW ವರೆಗೆ AC ಚಾರ್ಜಿಂಗ್ ಸಪೋರ್ಟ್ ನೀಡಲಿದೆ. ಇನ್ನು ಟೆಸ್ಲಾ ನೆಟ್ವರ್ಕ್.. 20 ಸೂಪರ್ ಚಾರ್ಜರ್, 28 ಡೆಸ್ಟ್ರಿನೇಷನ್ ಚಾರ್ಜರ್ ಹೊಂದಿದೆ.