ಭಾರತದ ಪ್ರಮುಖ ಆಟೋಮೋಟಿವ್ ಬ್ರ್ಯಾಂಡ್ ಟಾಟಾ ಮೋಟಾರ್ಸ್ ತನ್ನ ಪ್ರೀಮಿಯಂ ಹ್ಯಾಚ್‍ಬ್ಯಾಕ್ ಆಲ್ಟ್ರೊಜ್ ಗಾಗಿ ಐಆರ್‍ಎ-ಸಂಪರ್ಕಿತ ಕಾರು ತಂತ್ರಜ್ಞಾನದ ಜೊತೆಗೆ ಐ-ಟರ್ಬೊ ರೂಪಾಂತರವನ್ನು ಬಿಡುಗಡೆ ಮಾಡಿದೆ. ಆಲ್ಟ್ರೊಜ್ ಐಆರ್‍ಎ ಇಂಗ್ಲಿಷ್ ಅಥವಾ ಹಿಂದಿಯಲ್ಲಿ ಭಾಷೆಯಲ್ಲಿಯೂ ಆಜ್ಞೆಗಳನ್ನು ಅರ್ಥೈಸಿಕೊಳ್ಳಬಲ್ಲ ನೈಸರ್ಗಿಕ ಧ್ವನಿ ತಂತ್ರಜ್ಞಾನದ ಜೊತೆಗೆ 27 ಕನೆಕ್ಟೆಡ್ ಕಾರ್ ಫೀಚರ್ಸ್ ಹೊಂದಿದೆ. ಇನ್ನು ನ್ಯಾವಿಗೇಷನ್, ನಿಖರ ಮತ್ತು ವಿಶಿಷ್ಟ ತಂತ್ರಜ್ಞಾನವನ್ನು ಪರಿಚಯಿಸಿದ ಭಾರತದ ಮೊದಲ ಹ್ಯಾಚ್‍ಬ್ಯಾಕ್ ಇದಾಗಿದೆ.

ಕಂಪನಿಯು ಆಲ್ಟ್ರೊಜ್ ಕುಟುಂಬಕ್ಕೆ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಆಯ್ಕೆಗಳನ್ನು ಹೊಂದಿದ ಉತ್ತಮ ಗುಣಮಟ್ಟದ Z+ ರೂಪಾಂತರವನ್ನು ಸೇರಿಸಿದೆ. ಈ ಪರಿಚಯಗಳು ಆಲ್ಟ್ರೊಜ್ ಅನ್ನು ಪರಿಪೂರ್ಣ ಶಕ್ತಿ ಮತ್ತು ವರ್ಗದ ಪ್ರಮುಖ ವೈಶಿಷ್ಟ್ಯಗಳ ಆರೋಗ್ಯಕರ ಸಂಪೂರ್ಣ ಪ್ಯಾಕೇಜನ್ನಾಗಿಸುತ್ತವೆ. ಆಲ್ಟ್ರೊಜ್ ಐ-ಟರ್ಬೊವನ್ನು ಆಲ್ಟ್ರೊಜ್ ರೆವೊಟ್ರಾನ್ ಪೆಟ್ರೋಲ್ ರೂಪಾಂತರಗಳಿಗಿಂತ ರೂ. 60,000/- ದಷ್ಟು ಹೆಚ್ಚಿನ ಆಕರ್ಷಕ ಪರಿಚಯಾತ್ಮಕ ಎಕ್ಸ್-ಶೋರೂಮ್ ಬೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ. ಈ ಚಿತ್ರದಲ್ಲಿ ನೂತನ ಟರ್ಬೋ ಕಾರಿನ ಬೆಲೆ ಮಾಹಿತಿ ನೀಡಲಾಗಿದೆ.

ಟಾಟಾ ಆಲ್ಟ್ರೊಜ್ ಆಲ್ಫಾ ಸಂರಚನೆಯ ಮೊದಲ ಉತ್ಪನ್ನವಾಗಿದೆ ಮತ್ತು ಇದು ಜನವರಿ 2020 ರಲ್ಲಿ ಪ್ರಾರಂಭವಾದಾಗಿನಿಂದ ಅದ್ಭುತ ಪ್ರತಿಕ್ರಿಯೆಯನ್ನು ಪಡೆದಿದೆ. ಟಾಟಾ ಮೋಟಾರ್ಸ್ ಒಂದು ವರ್ಷ ಪೂರ್ಣಗೊಳ್ಳುತ್ತಿರುವ ಬ್ರಾಂಡ್‍ನ ಯಶಸ್ಸನ್ನು ಆಚರಿಸಲು ಆಲ್ಟ್ರೊಜ್ ಐ-ಟರ್ಬೊ ಎಂಬ ಶಕ್ತಿ ಮತ್ತು ವೈಶಿಷ್ಟ್ಯಭರಿತ ಕಾರ್ ಅನ್ನು ಪರಿಚಯಿಸಿದೆ. ಕೋವಿಡ್‍ನ ಸವಾಲಿನ ಹೊರತಾಗಿಯೂ, ಕಂಪನಿಯು ತನ್ನ ಪ್ರಾರಂಭದ ಮೊದಲ ವರ್ಷದಲ್ಲಿ 50,000 ಕ್ಕೂ ಹೆಚ್ಚು ಆಲ್ಟ್ರೊಜ್ ಮಾರಾಟ ಮಾಡಿದ್ದು, ಇದು ಅದರ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಗ್ಲೋಬಲ್ ಎನ್‍ಸಿಎಪಿಯಿಂದ 5 ಸ್ಟಾರ್ ಸುರಕ್ಷತಾ ರೇಟಿಂಗ್ ಹೊಂದಿರುವ ಭಾರತದ ಸುರಕ್ಷಿತ ಹ್ಯಾಚ್‍ಬ್ಯಾಕ್, ನಿಜವಾಗಿಯೂ ಸುರಕ್ಷತೆ ಮಟ್ಟವನ್ನು ಏರಿಸಿದೆ.

ವಿಭಾಗದಲ್ಲಿ 17% ಮಾರುಕಟ್ಟೆ ಪಾಲನ್ನು ಪಡೆದುಕೊಂಡಿದ್ದೇವೆ. ಹೊಸ ಆಲ್ಟ್ರೊಜ್ ಶ್ರೇಣಿಯು ಈ ವಿಭಾಗದಲ್ಲಿ ಮಾನದಂಡಗಳನ್ನು ರಚಿಸುತ್ತಲೇ ಹೆಚ್ಚುತ್ತಿರುವ ಭಾರತೀಯ ಗ್ರಾಹಕರ ಅಗತ್ಯಗಳನ್ನು ಪೂರೈಸುತ್ತದೆ ಎಂದು ನಾವು ನಂಬುತ್ತೇವೆ. ''

ಹೊಸ ಟೆಕ್ ಮತ್ತು 1.2 ಲೀ. ಟರ್ಬೋಚಾರ್ಜ್ ಬಿಎಸ್ 6 ಪೆಟ್ರೋಲ್ ಎಂಜಿನ್‍ಗಳನ್ನು ಹೊಂದಿದ ಆಲ್ಟ್ರೊeóï ಐ-ಟರ್ಬೊವನ್ನು ಹೊಸ ಹಾರ್ಬರ್ ಬ್ಲೂ ಬಣ್ಣದಲ್ಲಿ ಬಿಡುಗಡೆ ಮಾಡಲಾಗಿದ್ದು, 110 PS ಪವರ್ ಆಲ್ಟ್ರೊಜ್ ಐ-ಟರ್ಬೊ 140 NM ಟಾರ್ಕ್ ಉತ್ಪಾದಿಸಲಿದೆ. ಇದು ಆಹ್ಲಾದಕರ ಚಾಲನೆಯ ಅನುಭವವನ್ನು ಖಚಿತವಾಗಿಸುತ್ತದೆ.

ಇದಕ್ಕೆ ಹೆಚ್ಚುವರಿಯಾಗಿ, ಸ್ಪೋರ್ಟ್ / ಸಿಟಿ ಮಲ್ಟಿ ಡ್ರೈವ್ ಮೋಡ್‍ಗಳು ಆಲ್ಟ್ರೊಜ್‍ಗೆ ಥ್ರಿಲ್ ಮತ್ತು ಸಿಟಿ ಡ್ರೈವಿಂಗ್‍ನ ಪರಿಪೂರ್ಣ ಸಂಯೋಜನೆಯನ್ನು ಒದಗಿಸುತ್ತದೆ. ಆಲ್ಟ್ರೊಜ್ ತನ್ನ 2021 ರ ಅವತಾರದಲ್ಲಿ ಅದರ ಪ್ರೀಮಿಯಂ ಅಂಶವನ್ನು ಹೆಚ್ಚಿಸಲು ರಂದ್ರಗಳನ್ನು ಹೊಂದಿದ ಲೆದರ್ ಆಸನಗಳೊಂದಿಗೆ ಎದ್ದು ಕಾಣುವ ಹೊಸ ಕಪ್ಪು ಮತ್ತು ತಿಳಿ ಬೂದುಬಣ್ಣದ ಒಳಾಂಗಣಗಳನ್ನು ನೀಡುತ್ತದೆ.

ಇದಲ್ಲದೆ, ಹೆಚ್ಚಿನ ಅನುಕೂಲತೆಗಾಗಿ ಎಕ್ಸ್‍ಪ್ರೆಸ್ ಕೂಲ್ ಫೀಚರ್, ವೈಯಕ್ತೀಕರಿಸಿದ ಸ್ಕ್ರೀನ್ ವಾಲ್‍ಪೇಪರ್, ಒಂದು ಶಾಟ್ ಅಪ್ ಪವರ್ ವಿಂಡೋಸ್, ಇವೆಲ್ಲವುಗಳ ಜೊತೆಗೆ ಆಹ್ಲಾದಮಯ ಸರೌಂಡ್ ಸೌಂಡ್ ಅನುಭವಕ್ಕಾಗಿ ಹರ್ಮನ್‍ರವರ 8 ಸ್ಪೀಕರ್ ಸೌಂಡ್ ಸಿಸ್ಟಮ್ ಸಂಪೂರ್ಣ ಪ್ಯಾಕೇಜ್‍ನಲ್ಲಿ ಸೇರಿಕೊಂಡು ಇದನ್ನು ಎಲ್ಲರ ಬಯಕೆಯ ಕಾರ್ ಆಗಿಸುತ್ತದೆ

ನಮ್ಮ ಪ್ರೀಮಿಯಂ ಹ್ಯಾಚ್‍ಬ್ಯಾಕ್ ಆಲ್ಟ್ರೊಜ್ 1 ನೇ ವಾರ್ಷಿಕೋತ್ಸವವನ್ನು ಐ-ಟರ್ಬೊ ಪೆಟ್ರೋಲ್ ಮತ್ತು ಐಆರ್‍ಎ-ಸಂಪರ್ಕಿತ ಕಾರು ತಂತ್ರಜ್ಞಾನದೊಂದಿಗೆ ಪೆಟ್ರೋಲ್ ಮತ್ತು ಡೀಸೆಲ್ ಆಯ್ಕೆಯಲ್ಲಿ ಹೊಸ Z + ರೂಪಾಂತರವನ್ನು ಒಳಗೊಂಡಿರುವ ಡಬಲ್ ಬೊನಾನ್ಜಾದೊಂದಿಗೆ ಆಚರಿಸಲು ನಾವು ರೋಮಾಂಚನಗೊಂಡಿದ್ದೇವೆ. ಜನವರಿ 2020 ರಲ್ಲಿ ಪ್ರಾರಂಭವಾದಾಗಿನಿಂದ, ಆಲ್ಟ್ರೊಜ್ ಅದರ ಸರ್ವೋತ್ಕೃಷ್ಟ ಸುರಕ್ಷತೆ, ನವೀನ ವಿನ್ಯಾಸ ಮತ್ತು ರೋಮಾಂಚಕ ಕಾರ್ಯಕ್ಷಮತೆಗಾಗಿ ಮೆಚ್ಚುಗೆ ಗಳಿಸಿದೆ ಎಂದು ಟಾಟಾ ಮೋಟಾರ್ಸ್‍ನ ಪ್ರಯಾಣಿಕರ ವಾಹನಗಳ ವ್ಯಾಪಾರ ಘಟಕದ ಅಧ್ಯಕ್ಷರಾದ ಶೈಲೇಶ್ ಚಂದ್ರ ಹೇಳಿದರು.