ಪವರ್‌ಫುಲ್ ಎಂಜಿನ್, ದುಬಾರಿ ಬೆಲೆ; ಭಾರತದಲ್ಲಿ ಬಿಡುಗಡೆಯಾಯ್ತು Audi RS Q8!

Published : Aug 28, 2020, 09:14 PM IST

ದುಬಾರಿ ಹಾಗೂ ಐಷಾರಾಮಿ ಕಾರುಗಳಲ್ಲಿ ಜನಪ್ರಿಯವಾಗಿರುವ ಆಡಿ ಇದೀಗ ಭಾರತದಲ್ಲಿ ಹೊಚ್ಚ ಹೊಸ  Audi RS Q8 ಕಾರು ಬಿಡುಗಡೆ ಮಾಡಿದೆ. ಸದ್ಯ ಮಾರುಕಟ್ಟೆಯಲ್ಲಿರುವ ಸ್ಟಾಂಡರ್ಡ್ ವೇರಿಯೆಂಟ್ ಕಾರಿಗಿಂತ ನೂತನ ಕಾರಿಗೆ 75 ಲಕ್ಷ ರೂಪಾಯಿ ಅಧಿಕವಾಗಿದೆ. ಹಲವು ವಿಶೇಷತೆ, ಅತ್ಯಂತ ಆಕರ್ಷಕ Audi RS Q8 ಕಾರಿನ ಹೆಚ್ಚಿನ ಮಾಹಿತಿ ಇಲ್ಲಿದೆ.  

PREV
16
ಪವರ್‌ಫುಲ್ ಎಂಜಿನ್, ದುಬಾರಿ ಬೆಲೆ; ಭಾರತದಲ್ಲಿ ಬಿಡುಗಡೆಯಾಯ್ತು Audi RS Q8!

ಯುರೋಪ್ ದೇಶದಲ್ಲಿ ಬಿಡುಗಡೆಯಾಗಿ ಸಂಚಲನ ಮೂಡಿಸಿದ್ದ ನೂತನ Audi RS Q8 ಇದೀಗ ಭಾರತದಲ್ಲೂ ಬಿಡುಗಡೆಯಾಗಿದೆ. ಅತ್ಯಂತ ಆಕರ್ಷಕ ವಿನ್ಯಾಸ, ಬಲಿಷ್ಠ ಎಂಜಿನ್ ಸೇರಿದಂತೆ ಹಲವು ವಿಶೇಷತೆಗಳನ್ನು ನೂತನ SUV ಹೊಂದಿದೆ.

26

ನೂತನ Audi RS Q8 ಕಾರು ಲ್ಯಾಂಬೋರ್ಗಿನಿ ಉರುಸ್, ಬೆಂಟ್ಲಿ ಬೆಂಟೈಗಾ ಸೇರಿದಂತೆ ಐಷಾರಾಮಿ SUV ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ ಈ ಕಾರು ಬಿಡುಗಡೆಯಾಗಿದೆ. 

36

ಹೊಚ್ಚ ಹೊಸ Audi RS Q8 ಕಾರಿನ ಬೆಲೆ 2.07 ಕೋಟಿ ರೂಪಾಯಿಯಿಂದ ಆರಂಭಗೊಳ್ಳತ್ತಿದೆ. ಇದು ಎಕ್ಸ್ ಶೋ ರೂಂ ಬೆಲೆಯಾಗಿದೆ. ಸದ್ಯ ಮಾರುಕಟ್ಟೆಯಲ್ಲಿರುವ Audi  Q8 ಸ್ಟಾಂಡರ್ಡ್ ಕಾರಿಗಿಂತೆ 74 ಲಕ್ಷ ರೂಪಾಯಿ ಅಧಿಕವಾಗಿದೆ.

46

Audi RS Q8 ಕಾರು 4.0 ಲೀಟರ್ ಟ್ವಿನ್ ಟರ್ಬೋ V8 ಪೆಟ್ರೋಲ್ ಎಂಜಿನ್ ಹೊಂದಿದ್ದು, 600bh ಪವರ್ ಹಾಗೂ 800nm ಟಾರ್ಕ್ ಉತ್ಪಾದನೆ ಮಾಡಬಲ್ಲ ಸಾಮರ್ಥ್ಯ ಹೊಂದಿದೆ. 8 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಹೊಂದಿದೆ.

56

100 ಕಿ.ಮೀ ವೇಗವನ್ನು ಕೇವಲ 3.8 ಸೆಕೆಂಡ್‌ನಲ್ಲಿ ತಲುಪಲಿದೆ. ಇನ್ನು Audi RS Q8 ಕಾರಿನ ಗರಿಷ್ಠ ವೇಗ 305km/h. ಈ  ಮೂಲಕ ವೇಗದಲ್ಲೂ ಇತರ ಕಾರುಗಳಿಗೆ ಪೈಪೋಟಿ ನೀಡುತ್ತಿದೆ.

66

ಡೈಮಂಡ್ ಕಟ್ ಆಲೋಯ್ ವೀಲ್ಹ್, ಅತ್ಯಾಧುನಿಕ ತಂತ್ರಜ್ಞಾನ, ಕ್ಲೇಮೇಟ್ ಕಂಟ್ರೋಲ್ ಸೇರಿದಂತೆ ಹಲವು ಫೀಚರ್ಸ್ ನೀಡಲಾಗಿದೆ. ಇಷ್ಟೇ ಅಲ್ಲ ಗರಿಷ್ಠ ಸುರಕ್ಷತೆಯನ್ನೂ ನೀಡಲಿದೆ.

click me!

Recommended Stories