ಭಾರತದಲ್ಲಿ ಕೊರೋನಾ ವೈರಸ್ ಹರಡುತ್ತಿರುವ ಕಾರಣ 21 ದಿನ ಲಾಕ್‌ಡೌನ್ ಆಗಿದೆ. ಬಹುತೇಕ ಎಲ್ಲಾ ಕಂಪನಿಗಳು ಬಂದ್ ಆಗಿವೆ. ಇನ್ನು ಭಾರತದಲ್ಲಿನ ಎಲ್ಲಾ ಆಟೋಮೊಬೈಲ್ ಕಂಪನಿಗಳ ಉತ್ಪಾದನೆ ಸ್ಥಗಿತಗೊಳಿಸಿದೆ. ಹೀಗಾಗಿ ಈ ತಿಂಗಳು ಬಿಡುಗಡೆಯಾಗಬೇಕಿದ್ದ ಮಾರುತಿ ಸುಜುಕಿಯ S ಕ್ರಾಸ್ ಪೆಟ್ರೋಲ್ ಕಾರು ಇದೀಗ ಮುಂದಿನ ತಿಂಗಳು ಬಿಡುಗಡೆಯಾಗಲಿದೆ. ಈ ಕಾರಿನ ವಿಶೇಷತೆ, ಬೆಲೆ ಮಾಹಿತಿ ಇಲ್ಲಿದೆ.