Gold And Silver Price: ತಿಂಗಳ ಮೊದಲ ದಿನ 22, 24 ಕ್ಯಾರಟ್ ಚಿನ್ನದ ಬೆಲೆ ಎಷ್ಟಾಗಿದೆ?

Published : Dec 01, 2025, 10:29 AM IST

ಡಿಸೆಂಬರ್ 1 ರಂದು ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ಬದಲಾವಣೆಯಾಗಿದೆ. ಈ ಲೇಖನವು 22 ಮತ್ತು 24 ಕ್ಯಾರಟ್ ಚಿನ್ನದ ಇಂದಿನ ದರ, ಪ್ರಮುಖ ನಗರಗಳಲ್ಲಿನ ಬೆಲೆ ಹಾಗೂ ಬೆಳ್ಳಿಯ ಪ್ರಸ್ತುತ ಮಾರುಕಟ್ಟೆ ದರವನ್ನು ವಿವರಿಸುತ್ತದೆ.

PREV
15
ಚಿನ್ನ ಮತ್ತು ಬೆಳ್ಳಿ ದರ

2025 ವರ್ಷದ ಕೊನೆಯ ತಿಂಗಳು ಡಿಸೆಂಬರ್ ಮೊದಲ ದಿನದಂದು ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯಲ್ಲಿ ಇಳಿಕೆಯಾಗಿದೆ. ಎಂದಿನಂತೆ ಇಂದು ಚಿನ್ನ ಮತ್ತು ಬೆಳ್ಳಿ ದರದಲ್ಲಿ ಬದಲಾಗಿದೆ. ಇಂದು 22 ಮತ್ತು 24 ಕ್ಯಾರಟ್ ಚಿನ್ನದ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ.

25
ದೇಶದಲ್ಲಿಂದು 22 ಕ್ಯಾರಟ್ ಚಿನ್ನದ ಬೆಲೆ

1 ಗ್ರಾಂ: 11,960 ರೂಪಾಯಿ

8 ಗ್ರಾಂ: 95,680 ರೂಪಾಯಿ

10 ಗ್ರಾಂ: 1,19,600 ರೂಪಾಯಿ

100 ಗ್ರಾಂ: 11,96,000 ರೂಪಾಯಿ

35
ದೇಶದಲ್ಲಿಂದು 24 ಕ್ಯಾರಟ್ ಚಿನ್ನದ ಬೆಲೆ

1 ಗ್ರಾಂ: 13,048 ರೂಪಾಯಿ

8 ಗ್ರಾಂ: 1,04,384 ರೂಪಾಯಿ

10 ಗ್ರಾಂ: 1,30,480 ರೂಪಾಯಿ

100 ಗ್ರಾಂ: 13,04,800 ರೂಪಾಯಿ

45
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ

22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಈ ರೀತಿಯಾಗಿದೆ. ಚೆನ್ನೈ: 1,20,700 ರುಪಾಯಿ, ಮುಂಬೈ: 1,19,600 ರೂಪಾಯಿ, ದೆಹಲಿ: 1,19,750 ರೂಪಾಯಿ, ಕೋಲ್ಕತ್ತಾ: 1,19,600 ರೂಪಾಯಿ, ಬೆಂಗಳೂರು: 1,19,600 ರೂಪಾಯಿ, ಹೈದರಾಬಾದ್: 1,19,600 ರೂಪಾಯಿ, ಪುಣೆ: 1,19,600 ರೂಪಾಯಿ, ವಡೋದರ: 1,19,650 ರೂಪಾಯಿ

ಇದನ್ನೂ ಓದಿ: ಏರ್‌ಟೆಲ್‌ನಿಂದ ವರ್ಷಪೂರ್ತಿ ನೆಮ್ಮದಿ ನೀಡುವ ಎರಡು ಹೊಸ ಬಜೆಟ್ ಸ್ನೇಹಿ ರೀಚಾರ್ಜ್ ಪ್ಲಾನ್‌

55
ಇಂದಿನ ಬೆಳ್ಳಿ ಬೆಲೆ

ಚಿನ್ನದ ಬೆಲೆ ಹೆಚ್ಚಾಗುತ್ತಿದ್ದಂತೆ ಬೆಳ್ಳಿ ಮೇಲಿನ ಹೂಡಿಕೆ ಪ್ರಮಾಣ ಏರಿಕೆಯಾಗಿದೆ. ಈ ಕಾರಣದಿಂದ ಬೆಳ್ಳಿ ದರವೂ ಗಗನಕ್ಕೇರಿದೆ. ಡಿಸೆಂಬರ್ 1 ಇಂದು ದೇಶದಲ್ಲಿ ಬೆಳ್ಳಿ ದರ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ.

10 ಗ್ರಾಂ: 1,880 ರೂಪಾಯಿ

100 ಗ್ರಾಂ: 18,800 ರೂಪಾಯಿ

1000 ಗ್ರಾಂ:1,88,000 ರೂಪಾಯಿ

ಇದನ್ನೂ ಓದಿ: December Price: ವರ್ಷದ ಕೊನೆ ತಿಂಗಳ ಮೊದಲ ದಿನದಂದು LPG ಸಿಲಿಂಡರ್ ದರದಲ್ಲಿ ಬದಲಾವಣೆ

Read more Photos on
click me!

Recommended Stories