ಮುಂದುವರಿದ ಚಿನ್ನದ ಓಟ; ಬೆಲೆಯನ್ನೊಮ್ಮೆ ನೋಡಿ, ಆದ್ರೆ ಶಾಕ್ ಆಗ್ಬೇಡಿ!

Published : Jun 14, 2025, 10:03 AM IST

ಕಳೆದ ಐದು ದಿನಗಳಿಂದ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡುಬರುತ್ತಿದ್ದು, ಇಳಿಕೆಯಾಗುವ ಲಕ್ಷಣಗಳಿಲ್ಲ. 24 ಕ್ಯಾರಟ್ ಚಿನ್ನದ ಬೆಲೆ ಲಕ್ಷದ ಗಡಿಯನ್ನು ದಾಟಿದೆ. ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆಗಳನ್ನು ಲೇಖನದಲ್ಲಿ ನೀಡಲಾಗಿದೆ.

PREV
16

ಕಳೆದ ಐದು ದಿನಗಳಿಂದ ಚಿನ್ನದ ಬೆಲೆ ಏರಿಕೆಯಾಗುತ್ತಲಿದೆ. ಚಿನ್ನದ ಬೆಲೆ ಇಳಿಕೆಯಾಗುವ ಲಕ್ಷಣಗಳು ಸಹ ಕಾಣಿಸುತ್ತಿಲ್ಲ. ಬೆಲೆ ಏರಿಕೆಯಾಗುತ್ತಿರೋದರಿಂದ ಮತ್ತಷ್ಟು ಹೆಚ್ಚಳವಾಗುವ ಮುನ್ನ ಚಿನ್ನವನ್ನು ಖರೀದಿ ಮಾಡೋದು ಉತ್ತಮ.

26

ಇಂದು ಸಹ ಚಿನ್ನದ ಬೆಲೆ ಏರಿಕೆಯಾಗಿದೆ. ಜೂನ್ 13ರಂದು 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 1950 ರೂಪಾಯಿ ಏರಿಕೆಯಾಗಿತ್ತು. ಇನ್ನು 24 ಕ್ಯಾರಟ್ ಚಿನ್ನದ ಬೆಲೆ ಲಕ್ಷದ ಗಡಿಯನ್ನು ದಾಟಿ ತನ್ನ ನಾಗಾಲೋಟವನ್ನು ಮುಂದುವರಿಸಿದೆ. ಇಂದು ದೇಶದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ನೋಡೋಣ ಬನ್ನಿ

36

ದೇಶದಲ್ಲಿಂದು 24 ಕ್ಯಾರಟ್ ಚಿನ್ನದ ಬೆಲೆ

1 ಗ್ರಾಂ: 10,168 ರೂಪಾಯಿ

8 ಗ್ರಾಂ: 81,344 ರೂಪಾಯಿ

10 ಗ್ರಾಂ: 1,01,680 ರೂಪಾಯಿ

100 ಗ್ರಾಂ: 10,16,800 ರೂಪಾಯಿ

46

ದೇಶದಲ್ಲಿಂದು 22 ಕ್ಯಾರಟ್ ಚಿನ್ನದ ಬೆಲೆ

1 ಗ್ರಾಂ: 9,320 ರೂಪಾಯಿ

8 ಗ್ರಾಂ: 74,560 ರೂಪಾಯಿ

10 ಗ್ರಾಂ: 93,200 ರೂಪಾಯಿ

100 ಗ್ರಾಂ: 9,32,000 ರೂಪಾಯಿ

56

ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ

10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ಹೀಗಿದೆ. ಚೆನ್ನೈ: 1,01,680 ರೂಪಾಯಿ, ಮುಂಬೈ: 1,01,680 ರೂಪಾಯಿ, ದೆಹಲಿ: 1,01,830 ರೂಪಾಯಿ, ಕೋಲ್ಕತ್ತಾ: 1,01,680 ರೂಪಾಯಿ, ಬೆಂಗಳೂರು: 1,01,680 ರೂಪಾಯಿ, ಪಾಟ್ನಾ: 1,01,730 ರೂಪಾಯಿ, ಸೂರತ್: 1,01,730 ರೂಪಾಯಿ, ಹೈದರಾಬಾದ್: 1,01,680 ರೂಪಾಯಿ

66

ದೇಶದಲ್ಲಿಂದು ಬೆಳ್ಳಿ ಬೆಲೆ

ಚಿನ್ನದ ಜೊತೆಯಲ್ಲಿ ಬೆಳ್ಳಿ ದರವೂ ಏರಿಕೆಯಾಗಿದೆ. ಬೆಳ್ಳಿ ಮೇಲಿನ ಹೂಡಿಕೆ ಪ್ರಮಾಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ.

10 ಗ್ರಾಂ: 1,101 ರೂಪಾಯಿ

100 ಗ್ರಾಂ: 11,010 ರೂಪಾಯಿ

1000 ಗ್ರಾಂ: 1,10,100 ರೂಪಾಯಿ

Read more Photos on
click me!

Recommended Stories