ಬ್ಯಾಂಕ್ ಅಕೌಂಟ್‌ನಲ್ಲಿ ಈ ತಪ್ಪು ಮಾಡ್ಬೇಡಿ, ಸಿಎ ಕೂಡ ನಿಮ್ಮನ್ನ ಆದಾಯ ತೆರಿಗೆ ನೋಟಿಸ್‌ನಿಂದ ಕಾಪಾಡಲ್ಲ!
ಅತಿಯಾದ ವಿದೇಶಿ ಪ್ರಯಾಣ, ಕ್ರೆಡಿಟ್ ಕಾರ್ಡ್ ಖರ್ಚು, ನಗದು ವಹಿವಾಟುಗಳು ಮತ್ತು ದೊಡ್ಡ ಹೂಡಿಕೆಗಳು ಆದಾಯ ತೆರಿಗೆ ಇಲಾಖೆಯ ಪರಿಶೀಲನೆಗೆ ಒಳಗಾಗಬಹುದು. ತೆರಿಗೆ ತೊಡಕುಗಳನ್ನು ತಪ್ಪಿಸಲು, ಹೆಚ್ಚಿನ ಮೌಲ್ಯದ ವಹಿವಾಟುಗಳಿಗೆ ಔಪಚಾರಿಕ ಬ್ಯಾಂಕಿಂಗ್ ಮಾರ್ಗಗಳನ್ನು ಬಳಸುವುದು ಸೂಕ್ತ.