ಎಷ್ಟು ಚೆಂದ ಈ ಕಿವಿಯೋಲೆಗಳು: ಕೊಳ್ಳಲು ಇವೆ ಸುಲಭ ದಾರಿಗಳು!

Suvarna News   | Asianet News
Published : Jan 04, 2020, 09:14 PM IST

ಜನಪ್ರಿಯ ನಂಬಿಕೆಗೆ ವಿರುದ್ಧವಾಗಿ ಸ್ಟಡ್ ಕಿವಿಯೋಲೆಗಳು ಸರಳವಾಗಿರಬೇಕಾಗಿಲ್ಲ. ವೈಡೂರ್ಯದ ನೀಲಿಮಣಿಗಳು ಮತ್ತು ವರ್ಣರಂಜಿತ ರತ್ನಗಳ ಸಂಗ್ರಹವನ್ನು ಅವು ಒಳಗೊಂಡಿರಬಹುದು. ಇವುಗಳನ್ನು ಹೆಚ್ಚು ರೋಮ್ಯಾಂಟಿಕ್ ಎಂದೂ ಪರಿಗಣಿಸಲಾಗುತ್ತದೆ. ಹೆಚ್ಚು ಸರಿ ಹೊಂದುವ ಸ್ಟಡ್‌ಗಳನ್ನು ಕಿವಿಯೋಲೆಗಳನ್ನು ಬಳಸುವುದು ಇಂದಿನ ಟ್ರೆಂಡ್ ಕೂಡ ಹೌದು. ವಿಶ್ವದ ಉತ್ತಮ ಸಿಂಗಲ್ ಸ್ಟಡ್ ಕಿವಿಯೋಲೆಗಳ ಪಟ್ಟಿ ಇಲ್ಲಿವೆ.

PREV
15
ಎಷ್ಟು ಚೆಂದ ಈ ಕಿವಿಯೋಲೆಗಳು: ಕೊಳ್ಳಲು ಇವೆ ಸುಲಭ ದಾರಿಗಳು!
ಡಿಸೈನರ್ ಆಲಿಸ್ ಸಿಕೋಲಿನಿ ವಿಶ್ವದ ಜನಪ್ರಿಯ ಆಭರಣ ತಯಾರಿಕಾ ಕಂಪನಿಯಾಗಿದ್ದು, ಸಿಂಗಲ್ ಸ್ಟಡ್ ಕಿವಿಯೋಲೆಗಳನ್ನು ತಯಾರಿಸುವಲ್ಲಿ ಮುಂಚೂಣಿಯಲ್ಲಿದೆ.

25
ಫಿಲಡೆಲ್ಫಿಯಾದ ಲೋಗೋಸ್ ಅವರ ಲವ್ ನಾಟ್ ಕಿವಿಯೋಲೆಗಳೂ ಅತ್ಯಂತ ಜನಪ್ರಿಯವಾಗಿದ್ದು,ಚಿನ್ನ, ಪ್ಲಾಟಿನಂ ಮತ್ತು ಇತರ ಎಲ್ಲ ಅಪರೂಪದ ಲೋಹಗಳಲ್ಲಿ ಸಂಕೀರ್ಣವಾದ ಸಿಂಗಲ್ ಸ್ಟಡ್‌ ಕಿವಿಯೋಲೆಗಳನ್ನು ತಯಾರಿಸುವಲ್ಲಿ ನಿಸ್ಸೀಮ.

35
ಜ್ಯುವೆಲ್ಲರಿ ಡಿಸೈನರ್ ಆಂಡ್ರಿಯಾ ಫೋರ್‌ಮ್ಯಾನ್ ಕೂಡ ಸಿಂಗಲ್ ಸ್ಟಡ್ ಕಿವಿಯೋಲೆಗಳನ್ನು ತಯಾರಿಸುವ ಮುಂಚೂಣಿ ಆಭರಣ ತಯಾರಿಕಾ ಸಂಸ್ಥೆ. ಈ ಸ್ಟಡ್‌ಗಳು ಹಾರ್ಲೆಕ್ವಿನ್ ಓಪಲ್, ಚಿನ್ನ ಮತ್ತು ವೈಡೂರ್ಯವನ್ನು ಒಳಗೊಂಡಿರುತ್ತವೆ.

45
ದಕ್ಷಿಣ ಸಮುದ್ರದ ಮುತ್ತುಗಳ ವಿಷಯಕ್ಕೆ ಬಂದರೆ, ಮಿಕಿಮೊಟೊ ಅತ್ಯಂತ ಜನಪ್ರಿಯ ಆಭರಣ ತಯಾರಿಖಾ ಸಂಸ್ಥೆ. ವಜ್ರದ ರಿಬ್ಬನ್‌ನಲ್ಲಿ ಒಂದೇ ಮುತ್ತಿನ ಸ್ಟಡ್ ಅನ್ನು ಹೊಂದಿರುವ ಇದು, ಜಪಾನ್‌ನ ಬ್ರಾಂಡ್‌ನ ನಾಕ್ಷತ್ರಿಕ ಖ್ಯಾತಿಯನ್ನು ಪ್ರದರ್ಶಿಸುತ್ತದೆ.

55
ಫ್ರೆಡ್ ಲೈಟನ್ ಅವರ ಈ ಸ್ಟಡ್ ಕಿವಿಯೋಲೆಗಳು ಆಭರಣ ಪ್ರಿಯರ ಮನಗೆಲ್ಲುವಲ್ಲಿ ಎರಡು ಮಾತಿಲ್ಲ. ಇವು 1920 ರ ಆರ್ಟ್ ಡೆಕೊ ಶೈಲಿಯನ್ನು ನೆನಪಿಸುತ್ತದೆ.

click me!

Recommended Stories