ಆನ್‌ಲೈನ್‌ನಲ್ಲಿ ಮಾರಾಟ ಮಾಡುವುದು ಹೇಗೆ?
ನೀವು ಗೂಗಲ್‌ನಲ್ಲಿ Quikr ವೆಬ್‌ಸೈಟ್‌ನಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು. ನಂತರ ಮಾರಾಟ ಮಾಡುವ ವಿಭಾಗದಲ್ಲಿ ನಿಮ್ಮ ಬಳಿ ಇರುವ ಹಳೆಯ 786 ಸೀರೀಸ್ ಇರುವ ಅಸಲಿ ನೋಟಿನ ಫೋಟೋವನ್ನು ಅಪ್‌ಲೋಡ್ ಮಾಡಬೇಕು. ಇನ್ನು ನೋಟು ಖರೀದಿ ಮಾಡುವುದಕ್ಕೆಂದು ಕಾಯುತ್ತಿರುವ ಕೆಲವು ಜನರಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯವಹಾರ ಮಾಡುವುದಕ್ಕೆ ಸಿದ್ಧವಾಗೊರುತ್ತಾರೆ. ನೋಟು ಬೇಕಿದ್ದವರು ನೀವು ಅಪ್ಲೋಡ್ ಮಾಡಿದ್ದ ನೋಟನ್ನು ನೋಡಿದಾಗ ಅದನ್ನು ಖರೀದಿಸಲು ನಿಮ್ಮನ್ನು ಸಂಪರ್ಕಿಸುತ್ತಾರೆ. ಆಗ ನೀವು ಒಂದು ದರ ನಿಗದಿ ಮಾಡಿ ಮಾರಾಟ ಮಾಡಬಹುದು. ಅಥವಾ ಆಕ್ಷನ್ ಮೂಲಕ ನೋಟು ಮಾರಬಹುದು.
ವಿಶೇಷ ಸೂಚನೆ: ನೀವು ನೋಟನ್ನು ಮಾರಾಟ ಮಾಡುವಾಗ ಸೈಬರ್ ವಂಚಕರು ಕೂಡ ನಿಮ್ಮನ್ನು ವಂಚನೆ ಮಾಡುವ ಸಾಧ್ಯತೆ ಹೆಚ್ಚಾಗಿರುತ್ತವೆ. ಆದ್ದರಿಂದ ನೀವು ನೋಂದಣಿ ಶುಲ್ಕ ಅಥವಾ ಇನ್ನಿತರೆ ರೂಪದಲ್ಲಿ ಹಣ ಕೇಳಿದರೆ ಯಾರಿಗೂ ಹಣ ಕೊಡುವುದಕ್ಕೆ ಹೋಗಬೇಡಿ. ಅದಕ್ಕೆ ಸುವರ್ಣ ನ್ಯೂಸ್ ಜವಾಬ್ದಾರಿ ಆಗಿರುವುದಿಲ್ಲ..