Gold And Silver Price Today: ಮಕ್ಕಳ ಮದುವೆಗೆ ಚಿನ್ನ ಖರೀದಿಸಲು ಯೋಜಿಸುತ್ತಿದ್ದೀರಾ? ಇಂದಿನ 22 ಮತ್ತು 24 ಕ್ಯಾರಟ್ ಚಿನ್ನ ಮತ್ತು ಬೆಳ್ಳಿ ದರಗಳನ್ನು ತಿಳಿದುಕೊಂಡು ಬಜೆಟ್ ಯೋಜಿಸಿ. ಚಿನ್ನದ ದರದಲ್ಲಿ ಇಂದು ಏರಿಕೆಯಾಗಿದ್ದು, ಬೆಳ್ಳಿ ದರದಲ್ಲಿ ಇಳಿಕೆಯಾಗಿದೆ.
ಕೆಲವರು ಮಕ್ಕಳ ಮದುವೆಗೆ ಚಿನ್ನ ಖರೀದಿಸಬೇಕೆಂದು ಕಾಸಿಗೆ ಕಾಸು ಸೇರಿಸಿರುತ್ತಾರೆ. ತಾವು ಸೇರಿಸಿರುವ ಹಣಕ್ಕೆ ಹೆಚ್ಚು ಬಂಗಾರ ಸಿಗಲಿ ಎಂಬ ಆಸೆಯನ್ನು ಹೊಂದಿರುತ್ತಾರೆ. ಹೀಗೆ ಆಗಬೇಕಾದ್ರೆ ಬೆಲೆ ಕಡಿಮೆಯಾಗಿರುವ ಸಂದರ್ಭದಲ್ಲಿ ಚಿನ್ನ ಖರೀದಿಸಬೇಕು.
27
ಚಿನ್ನ ಖರೀದಿಸುವ ಮೊದಲು ಇಂದಿನ ಬೆಲೆ ಎಷ್ಟು ಮತ್ತು ತಮ್ಮ ಬಜೆಟ್‌ಗೆ ಎಷ್ಟು ಬಂಗಾರ ಮತ್ತು ಬೆಳ್ಳಿ ಸಿಗುತ್ತೆ ಎಂದು ತಿಳಿದುಕೊಳ್ಳಬೇಕು. ಇದರಿಂದ ನಿಮಗೆ ಅಂದಾಜು ಲೆಕ್ಕ ಸಿಗುತ್ತದೆ. ಇಂದು ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟಿದೆ ಎಂದು ನೋಡೋಣ ಬನ್ನಿ.
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ
22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಹೀಗಿದೆ. ಚೆನ್ನೈ: 79,810 ರೂಪಾಯಿ, ಮುಂಬೈ: 79,810 ರೂಪಾಯಿ, ದೆಹಲಿ: 79,960 ರೂಪಾಯಿ, ಕೋಲ್ಕತ್ತಾ: 79,810 ರೂಪಾಯಿ, ಬೆಂಗಳೂರು: 79,810 ರೂಪಾಯಿ, ಹೈದರಾಬಾದ್: 79,810 ರೂಪಾಯಿ, ಪುಣೆ: 79,810 ರೂಪಾಯಿ.
67
gold rate
ಇಂದಿನ ಬೆಳ್ಳಿ ಬೆಲೆ
ಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಹಾಗೂ ಡಾಲರ್ ವಿರುದ್ಧ ರೂಪಾಯಿಯ ಪ್ರದರ್ಶನದ ಮೇಲೆ ಅವಲಂಬಿತವಾಗಿದ್ದು, ಇದರಿಂದ ದೇಶೀಯ ಚಿನ್ನ-ಬೆಳ್ಳಿ ದರಗಳ ಮೇಲೆ ಪರಿಣಾಮ ಬೀರುತ್ತಿರುತ್ತದೆ. ರೂಪಾಯಿ ಮೌಲ್ಯದಲ್ಲಿ ಏರಿಕೆ, ಇಳಿಕೆಯಾದಂತೆಯೂ ಚಿನ್ನ ಬೆಳ್ಳಿ ದರ ವ್ಯತ್ಯಾಸವಾಗುತ್ತಿದೆ. ಇಂದು ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ.
10 ಗ್ರಾಂ: 994 ರೂಪಾಯಿ
100 ಗ್ರಾಂ: 9,940 ರೂಪಾಯಿ
1000 ಗ್ರಾಂ: 99,400 ರೂಪಾಯಿ
77
ಇಂದು ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ. 22 ಮತ್ತು 241 ಕ್ಯಾರಟ್ 10 ಗ್ರಾಂ ಚಿನ್ನದ ಮೇಲೆ 10 ರೂ.ಗಳಷ್ಟು ಏರಿಕೆಯಾಗಿದೆ. ಆದರೆ ಬೆಳ್ಳಿ ಬೆಲೆ ಕುಸಿತ ಕಂಡಿದೆ. 1 ಕೆಜಿ ಬೆಳ್ಳಿ ಬೆಲೆಯಲ್ಲಿ 100 ರೂ.ಗಳವರೆಗೆ ಇಳಿಕೆಯಾಗಿದೆ.