ರಿಲಯನ್ಸ್ ಜಿಯೋ ಅನ್‌ಲಿಮಿಟೆಡ್ ಆಫರ್ ಕೇವಲ 199 ರೂ, ಡೇಟಾ-ಕಾಲ್ ಜೊತೆ ಹಲವು ಸೌಲಭ್ಯ
ರಿಲಯನ್ಸ್ ಜಿಯೋ ಇದೀಗ ಕೇವಲ 199 ರೂಪಾಯಿಗೆ ಅನ್‌ಲಿಮೆಟೆಡ್ ಆಫರ್ ಪ್ಲಾನ್ ಘೋಷಿಸಿದೆ. ಉಚಿತ ಕರೆ, ಉಚಿತ ಜೇಟಾ, ಜಿಯೋ ಟಿವಿ ಸೇರಿದಂತೆ ಹಲವು ಸೌಲಭ್ಯಗಳು ಇದರಲ್ಲಿದೆ
ರಿಲಯನ್ಸ್ ಜಿಯೋ ಇದೀಗ ಕೇವಲ 199 ರೂಪಾಯಿಗೆ ಅನ್‌ಲಿಮೆಟೆಡ್ ಆಫರ್ ಪ್ಲಾನ್ ಘೋಷಿಸಿದೆ. ಉಚಿತ ಕರೆ, ಉಚಿತ ಜೇಟಾ, ಜಿಯೋ ಟಿವಿ ಸೇರಿದಂತೆ ಹಲವು ಸೌಲಭ್ಯಗಳು ಇದರಲ್ಲಿದೆ
Jio ಹೊಸ ರೀಚಾರ್ಜ್ ಆಫರ್: ರಿಲಯನ್ಸ್ Jio ತನ್ನ ಗ್ರಾಹಕರಿಗೆ 199 ರೂಪಾಯಿ ರೀಚಾರ್ಜ್‌ನಲ್ಲಿ ಭರ್ಜರಿ ಆಫರ್‌ಗಳನ್ನು ಕೊಡುತ್ತಿದೆ. ಜಿಯೋ ಹೊರ ತಂದಿರುವ ಕೈಗೆಟುಕುವ ದರದ ರೀಚಾರ್ಜ್ ಪ್ಲಾನ್‌ನಲ್ಲಿ ಬಳಕೆದಾರರಿಗೆ ಹಲವು ಸೌಲಭ್ಯಗಳು ಲಭ್ಯವಾಗುತ್ತಿದೆ. ಉಚಿತ ಕರೆ, ಡೇಟಾ ಸೇರಿದಂತೆ ಹಲವು ಸೌಲಭ್ಯಗಳಿದೆ ರೀಚಾರ್ಜ್ ದುಬಾರಿಯಲ್ಲ, ಹೀಗಾಗಿ ಸುಲಭವಾಗಿ ರೀಚಾರ್ಜ್ ಮಾಡಿಕೊಂಡು ಡೇಟಾ ಸೇರಿದಂತೆ ಇತರ ಸೌಲಭ್ಯ ಆನಂದಿಸಬಹುದು.
ರಿಲಯನ್ಸ್ ಜಿಯೋ ಹೊರ ತಂದ ಕೇವ 199 ರೂಪಾಯಿ ರೀಚಾರ್ಜ್ ಪ್ಲಾನ್‌ನಲ್ಲಿ ಅನ್‌ಲಿಮಿಚೆಡ್ ಕಾಲ್ ಸೌಲಭ್ಯವಿದೆ. ಯಾವುದೇ ನೆಟ್‌ವರ್ಕ್‌ಗೂ ಕರೆ ಮಾಡಲು ಶುಲ್ಕ ಪಾವತಿ ಮಾಡಬೇಕಿಲ್ಲ. ಸಂಪೂರ್ಣ ಉಚಿತವಾಗಿದೆ. ಲೋಕಲ್ ಮತ್ತು ಎಸ್‌ಟಿಡಿ ಕಾಲಿಂಗ್ ಕೂಡ ಉಚಿತ. ಪ್ರತಿ ದಿನ ಹೆಚ್ಚು ಕರೆಗಳನ್ನು ಮಾಡುವವರಿಗೆ ಈ ಪ್ಲಾನ್ ಸೂಕ್ತವಾಗಿದೆ.
Jio ದ 199 ರೂಪಾಯಿ ರೀಚಾರ್ಜ್‌ನಲ್ಲಿ ಪ್ರತಿದಿನ 1.5 GB ಡೇಟಾ ಉಚಿತವಾಗಿ ಸಿಗಲಿದೆ. ಡೇಟಾ ಇತ್ತೀಚೆಗೆ ದುಬಾರಿಯಾಗುತ್ತಿದೆ. ಆದರೆ ಕೇವಲ 199 ರೂಪಾಯಿ ರೀಚಾರ್ಜ್ ಮಾಡಿದರೆ ಪ್ರತಿ ದಿನ 1.5 ಜಿಬಿ ಹೈಸ್ಪೀಡ್ ಡೇಟಾ ಸೇವೆ ಆನಂದಿಸಲು ಸಾಧ್ಯವಿದೆ. ಪ್ರತಿ ದಿನ ರಾತ್ರಿ 12 ಗಂಟೆಗೆ ಈ ಡೇಟಾ ಅಪ್‌ಡೇಟ್ ಆಗಲಿದೆ.
ಅನ್‌ಲಿಮೆಟೆಡ್ ಕಾಲ್, ಡೇಟಾ ಸೌಲಭ್ಯಗಳ ಜೊತೆಗೆ ಈ ರೀಚಾರ್ಜ್ ಪ್ಲಾನ್‌ನಲ್ಲಿ ಯೂಸರ್ಸ್‌ಗೆ ಪ್ರತಿದಿನ 100 SMS ಉಚಿತವಾಗಿ ಸಿಗಲಿದೆ. ಇದರ ಜೊತೆಗೆ ಕಾಂಪ್ಲಿಮಂಟರಿಯಾಗಿ 2 ಆ್ಯಪ್ ಆ್ಯಕ್ಸೆಸ್ ಉಚಿತವಾಗಿ ಸಿಗಲಿದೆ. . Jio TV ಮತ್ತು Jio AI Cloud ಉಚಿತವಾಗಿ ಬಳಕೆ ಮಾಡಬಹುದು.
199 ರೂಪಾಯಿ ರೀಚಾರ್ಜ್ ಮಾಡಿದರೆ ಈ ಪ್ಲಾನ್ ವಾಲಿಟಿಡಿ 18 ದಿನ ಇರಲಿದೆ. ಆದರೆ ಈ ಪ್ಲಾನ್ ಬಳಕೆ ಮಾಡಿದರೆ ಒಟ್ಟು 27 ಜಿಬಿ ಡೇಟಾ ಉಚಿತವಾಗಿ ಸಿಗಲಿದೆ.
Jio ದಲ್ಲಿ 209 ರೂಪಾಯಿ ರೀಚಾರ್ಜ್ ಕೂಡ ಇದೆ. ಅದ್ರಲ್ಲಿ 22 ದಿನ ವ್ಯಾಲಿಡಿಟಿ ಇರುತ್ತೆ. ಪ್ರತಿದಿನ 1 GB ಡೇಟಾ ಸಿಗುತ್ತೆ.
Jio ದ 209 ರೂಪಾಯಿ ಪ್ಲಾನ್‌ನಲ್ಲಿ ಏನೇನು ಸಿಗುತ್ತೆ?
Jio ದ 209 ರೂಪಾಯಿ ರೀಚಾರ್ಜ್‌ನಲ್ಲಿ ಅನ್‌ಲಿಮಿಟೆಡ್ ವಾಯ್ಸ್ ಕಾಲಿಂಗ್ ಸಿಗುತ್ತೆ. ಜೊತೆಗೆ ಪ್ರತಿದಿನ 100 SMS ಕೂಡ ಫ್ರೀ!