ಭಾರತೀಯ ಪೋಸ್ಟ್ ಕಚೇರಿಯು ಅಂಚೆ ಸೇವೆಗಳಲ್ಲದೆ ಬ್ಯಾಂಕಿಂಗ್ ಸೇವೆಗಳನ್ನೂ ನೀಡುತ್ತದೆ. ಅಷ್ಟೇ ಅಲ್ಲ, ಹೂಡಿಕೆಗಳನ್ನೂ ಮಾಡಬಹುದು.
ಸರ್ಕಾರದ ಖಾತರಿಯೊಂದಿಗೆ, ತಿಂಗಳಿಗೆ 9,250 ರೂಪಾಯಿಗಳ ಬಡ್ಡಿ ಸಿಗುತ್ತದೆ. MIS ಯೋಜನೆಯಲ್ಲಿ, 15 ಲಕ್ಷ ಹೂಡಿಕೆ ಮಾಡಬಹುದು.
ನೀವು 15 ಲಕ್ಷ ಹೂಡಿಕೆ ಮಾಡಿದರೆ, ತಿಂಗಳಿಗೆ ₹9,250 ಬಡ್ಡಿ ಬರುತ್ತದೆ. 5 ವರ್ಷಗಳ ಬಳಿಕ ₹15 ಲಕ್ಷ ನಿಮ್ಮ ಖಾತೆಗೆ ಜಮಾ ಆಗುತ್ತದೆ.
Naveen Kodase